ಕೇಂದ್ರ ಸಚಿವ ಸಂಪುಟ ರಚನೆ: ನೂತನ ಸಚಿವರ ಪಟ್ಟಿ ಇಲ್ಲಿದೆ - Mahanayaka
4:11 AM Thursday 19 - September 2024

ಕೇಂದ್ರ ಸಚಿವ ಸಂಪುಟ ರಚನೆ: ನೂತನ ಸಚಿವರ ಪಟ್ಟಿ ಇಲ್ಲಿದೆ

modi
07/07/2021

ನವದೆಹಲಿ:  ಇಂದು ಸಂಜೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ನೂತನ 43 ಸಚಿವರು  ಮೋದಿ ಕ್ಯಾಬಿನ್ ನಲ್ಲಿ ಸ್ಥಾನ ಪಡೆದುಕೊಂಡಿದ್ದು, ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಸಚಿವರ ಪಟ್ಟಿ ಹೀಗಿದೆ:

 


Provided by
  1. ನಾರಾಯಣ್ ತಟು ರಾಣೆ
  2. ಸರ್ಬಾನಂದ್ ಸೊನಾವಾಲ್
  3. ವೀರೇಂದ್ರ ಕುಮಾರ್
  4. ಜ್ಯೋತಿರಾಧಿತ್ಯ ಎಂ.ಸಿಂಧಿಯಾ
  5. ರಾಮಚಂದ್ರ ಪ್ರಸಾದ್ ಸಿಂಗ್
  6. ಅಶ್ವಿನಿ ವೈಷ್ಣವ್
  7. ಪಶುಪತಿ ಕುಮಾರ್ ಪರಸ್
  8. ಕಿರಣ್ ರಿಜಿಜು
  9. ರಾಜ್ ಕುಮಾರ್ ಸಿಂಗ್
  10. ಹರ್ದೀಪ್ ಸಿಂಗ್ ಪುರಿ
  11. ಮನುಷ್ಕ್ ಮಂಡವಿಯಾ
  12. ಭೂಪೆಂದ್ರ ಯಾದವ್
  13. ಪುರುಷೋತ್ತಮ್ ರೂಪಾಲ
  14. ಜಿ.ಕೃಷ್ಣಾ ರೆಡ್ಡಿ
  15. ಅನುರಾಗ್ ಸಿಂಗ್ ಠಾಕೂರ್
  16. ಪಂಕಜ್ ಚೌಧರಿ
  17. ಅನುಪ್ರಿಯ ಸಿಂಗ್ ಪಟೇಲ್
  18. ಸತ್ಯಪಾಲ್ ಸಿಂಗ್ ಬಘೇಲ್
  19. ರಾಜೀವ್ ಚಂದ್ರಶೇಖರ್
  20. ಶೋಭಾ ಕರಂದ್ಲಾಜೆ
  21. ಭಾನುಪ್ರತಾಪ್ ಸಿಂಗ್ ವರ್ಮ
  22. ದರ್ಶನ್ ವಿಕ್ರಮ್ ಜಾರ್ದೋಷ್
  23. ಮೀನಾಕ್ಷಿ ಲೇಖಿ
  24. ಅನ್ನಪೂರ್ಣ ದೇವಿ
  25. ಎ.ನಾರಾಯಣ ಸ್ವಾಮಿ
  26. ಕೌಶಾಲ್ ಕಿಶೋರ್
  27. ಅಜಯ್ ಭಟ್
  28. ಬಿ.ಎಲ್.ವರ್ಮಾ
  29. ಅಜಯ್ ಕುಮಾರ್
  30. ಚೌಹಾಣ್ ದೇವುಸಿನ್ಹ್
  31. ಭಗವಂತ್ ಖೂಬಾ
  32. ಕಪಿಲ್ಮರೆಶ್ವರ್ ಪಾಟೀಲ್
  33. ಪ್ರತಿಮಾ ಭೌಮಿಕ್
  34. ಸುಭಾಷ್ ಸರ್ಕಾರ್
  35. ಭಗವತ್ ಕಿಶನ್ ರಾವ್ ಕರದ್
  36. ರಾಜ್ ಕುಮಾರ್ ರಂಜನ್ ಸಿಂಗ್
  37. ಭಾರತಿ ಪ್ರವೀಣ್ ಕುಮಾರ್
  38. ಬಿಶ್ವೇಶ್ವರ್ ತುಡು
  39. ಶಾಂತನು ಥಾಕೂರ್
  40. ಮುಂಜಪರ ಮಹೇಂದ್ರಭಾಯಿ
  41. ಜಾನ್ ಬಾರ್ಲ
  42. ಎಲ್.ಮುರುಗನ್
  43. ನಿಶಿತ್ ಪ್ರಾಮಾಣಿಕ್

ಇತ್ತೀಚಿನ ಸುದ್ದಿ