ಎನ್.ಮಹೇಶ್ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಅಭಿಮಾನಿಗಳು - Mahanayaka
9:16 AM Tuesday 24 - December 2024

ಎನ್.ಮಹೇಶ್ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಅಭಿಮಾನಿಗಳು

n mahesh birthday
01/06/2021

ಕೊಳ್ಳೇಗಾಲ: ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಹುಟ್ಟು ಹಬ್ಬವನ್ನು ಇಂದು ಎನ್.ಮಹೇಶ್ ಅಭಿಮಾನಿ ಬಳಗ ರಾಜ್ಯಾದ್ಯಂತ ಆಚರಿಸಿದ್ದು, ಕೊವಿಡ್ 19 ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.

ಕೊಳ್ಳೇಗಾಲ ಕ್ಷೇತ್ರದ ಕೊರೊನಾ ವಾರಿಯರ್ಸ್ ಗೆ  2000 N95 ಮಾಸ್ಕ್, 150 ಲೀಟರ್ ಸ್ಯಾನಿಟೈಸರ್ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಅಣ್ಣಾ ಎನ್ ಮಹೇಶ್ ಅವರ ಅಭಿಮಾನಿ ಬಳಗದ ವತಿಯಿಂದ ಮಾಡಲಾಯಿತು.

ಇನ್ನೂ ಬಿವಿಎಸ್, ಬಿಪಿಎಸ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಜನಪ್ರತಿನಿಧಿಗಳು ಎನ್.ಮಹೇಶ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಇತ್ತೀಚಿನ ಸುದ್ದಿ