ನಾನು ದೊಡ್ಡ ಪೋಲಿ ಆಟ ಆಡಿ ಬಂದವನು | ಹಂಸಲೇಖ - Mahanayaka

ನಾನು ದೊಡ್ಡ ಪೋಲಿ ಆಟ ಆಡಿ ಬಂದವನು | ಹಂಸಲೇಖ

hamsalekha
26/12/2021

ಬೆಂಗಳೂರು: ನನ್ನ ವಿರುದ್ಧ ವಿವಾದವಾಯ್ತು, ಆಗ ನನ್ನ ಪರವಾಗಿ ನಿಂತದ್ದು ಎಸ್ ಜಿಎಸ್. “ನೀನು ಸುಮ್ಮನಿರು ನಾನು ಮಾತನಾಡುತ್ತೇನೆ” ಎಂದರು. ನಾನು ಬರೆದುಕೊಂಡು ಬಂದು ಭಾಷಣ ಮಾಡಿರಲಿಲ್ಲ. ದೇಶಿಯ ಭಾಷೆಯಲ್ಲಿ ಮಾತನಾಡಿದ್ದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ವಿರುದ್ಧ ನಡೆದ ವಿವಾದದ ಸಂದರ್ಭವನ್ನು ನೆನೆದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಆ ರೀತಿ ಮಾತನಾಡಿದಕ್ಕೆ ಕೆಲವರು ನನ್ನ ವಿರುದ್ಧ ತಿರುಗಿ ಬಿದ್ದರು. ನುಡಿದರೆ, ಮುತ್ತಿನ ಹಾರದಂತಿರಬೇಕು, ಅಂತಹ ಮಾತು ಕುದಿಯುವ ಸಲಾಕೆ ಆಗುತ್ತದೆ ಎಂದರು.

ನಾಗರಾಜ ಮೂರ್ತಿ ಅವರು ನನಗೆ ಹೆದರ ಬೇಡಿ ಎಂದಿದ್ದರು. ನಾನು ಭಯಸ್ತ ಅಲ್ಲ, ನಾನು ದೊಡ್ಡ ಪೋಲಿ  ಆಟ ಆಡಿ ಬಂದವನು. ಮಾಗಡಿ ರಸ್ತೆಯಲ್ಲಿ ಪೊಲಿ ಆಟ ಆಡಿ ಬಂದವನು. ಅದಕ್ಕೊಂದು ಚರಿತ್ರೆಯೇ ಇದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನ್ಯೂಡಲ್ಸ್ ತಯಾರಿಕಾ ಘಟಕದ ಬಾಯ್ಲರ್ ಸ್ಫೋಟ: 6 ಕಾರ್ಮಿಕರು ಸಾವು: 5 ಕಿ.ಮೀ.ವರೆಗೆ ಕೇಳಿತು ಸ್ಟೋಟದ ಶಬ್ಧ!

ಕೇರಳದಲ್ಲಿ ಪೊಲೀಸರ ಮೇಲೆ ವಲಸೆ ಕಾರ್ಮಿಕರ ದಾಳಿ: ಪೊಲೀಸ್ ಜೀಪ್ ಅಗ್ನಿಗಾಹುತಿ

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು!

ಕೃಷಿ ಕಾಯ್ದೆ ವಾಪಸ್ ಹೇಳಿಕೆ ನೀಡಿಯೇ ಇಲ್ಲ: ಕೇಂದ್ರ ಸಚಿವ ತೋಮರ್

15ರಿಂದ 18 ವರ್ಷದೊಳಗಿನವರಿಗೆ ಜನವರಿ 3ರಿಂದ ಲಸಿಕೆ ವಿತರಣೆ ಆರಂಭ | ಪ್ರಧಾನಿ ಮೋದಿ

ಇತ್ತೀಚಿನ ಸುದ್ದಿ