ಪದ್ಮಪಾಣಿ ಮ್ಯೂಸಿಕ್ ನಲ್ಲಿದೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಹಲವು ಮಹಾನಿಯರ ಹಾಡುಗಳು

padmapani
27/05/2024

ಮೈಸೂರು: ಭಾರತೀಯ ವಿದ್ಯಾರ್ಥಿ ಸಂಘ—BVS ನಿರ್ಮಾಣದ ಜನಪರ ಟೆಲಿಗ್ರಾಂ ವೇದಿಕೆಯು ‘ಪದ್ಮಪಾಣಿ ಮ್ಯೂಸಿಕ್’ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನಿಯರ ಗೀತೆಗಳನ್ನು ನಿರಂತರವಾಗಿ ಬಿಡುಗಡೆ ಮಾಡುತ್ತಿದೆ.

ಬುದ್ಧರ ಗೀತೆಗಳು ಮನಸ್ಸಿಗೆ ಉಲ್ಲಸವನ್ನು ಮೂಡಿಸುವುದರ ಜೊತೆಗೆ ಏಕಾಗ್ರತೆಯನ್ನು ಮೂಡಿಸುತ್ತದೆ. ಡಾ.ಶಿವಕುಮಾರ ಸೇರಿದಂತೆ ನಾಡಿನ ಹಲವು ಖ್ಯಾತ ಗಾಯಕರು ಗೀತೆಗಳನ್ನು ಹಾಡಿದ್ದಾರೆ.

ಸೋಸಲೆ ಗಂಗಾಧರ್ ಅವರ ಸಾಹಿತ್ಯ, ಸ್ವರಸಂಯೋಜನೆಯಲ್ಲಿ ಹಲವು ಹಾಡುಗಳು ಮೂಡಿಬಂದಿವೆ. ಎ.ಟಿ.ರವೀಶ್ ಅವರು ಸಂಗೀತ ನೀಡಿದ್ದಾರೆ.

ಹಾಡುಗಳನ್ನು ಕೇಳಲು ಆಸಕ್ತರು ಪದ್ಮಪಾಣಿ ಮ್ಯೂಸಿಕ್ ಯೂಟ್ಯೂಬ್ (https://www.youtube.com/@padmapaanimusics8152) ಗೆ ಭೇಟಿ ನೀಡಿ ಹಾಡುಗಳನ್ನು ಕೇಳಬಹುದಾಗಿದೆ. ಆಯ್ದ  ಹಾಡುಗಳಲ್ಲಿ ಒಂದು ಹಾಡನ್ನು ಇಲ್ಲಿ ನೀಡಲಾಗಿದೆ.

YouTube video player


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version