ಪ್ರಭು ಚವ್ಹಾಣ್ ಅವರ ಹುಟ್ಟುಹಬ್ಬ ಹಿನ್ನೆಲೆ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

ಔರಾದ: ಮಾಜಿ ಸಚಿವ ಹಾಗೂ ಔರಾದ ತಾಲೂಕಿನ ಶಾಸಕರಾದ ಪ್ರಭು ಬಿ ಚವ್ಹಾಣ್ ಅವರ ಹುಟ್ಟು ಹಬ್ಬದ ನಿಮಿತ್ಯ ಶ್ರೀ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಔರಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸಿ , ಹಾಗೂ ಸಸಿ ನೆಟ್ಟು, ಗೋವುಗಳಿಗೆ ಮೇವು ತಿನ್ನಿಸಲಾಯಿತು, ಈ ಮೂಲಕ ಹುಟ್ಟುಹಬ್ಬವನ್ನು ಅತಿ ಸರಳ ರೀತಿ ಯಲ್ಲಿ ಆಚರಿಸಲಾಯಿತು .
ಈ ಸಂದರ್ಭದಲ್ಲಿ , ಶಿವಾಜಿ ಬೋಗಾರ, ಖಂಡೊಬಾ ಕಂಗಟೆ, ಆನಂದ ದ್ಯಾಡೆ, ಮಹದೇವ ಆಲಮಜೆ, ಬಾಬುರಾವ ಔರಾದೆ,ಸಚಿನ ಬಿರಾದಾರ, ರಾಮ ಪಾಟೀಲ್, ಬಸವ ಸೋಮುರೆ, ಗೌತಮ,ಪವನ ಪಸರ್ಗಿ,ನಿಖಿಲ್ ಫುಲರಿ,ಶೇಷಾರಾವ್ ರಾಠೋಡ್, ಅಶೋಕ್ ಖಾನಾಪುರೆ ,ನಾಗೇಶ್ ಮಳ್ಳೆ, ರವಿ ಕುಡ್ಲೆ, ಸತೀಶ್ ಪಾಟೀಲ್, ಹಾಗೂ ಔರಾದ ಮತ್ತು ಕಮಲನಗರ ತಾಲ್ಲೂಕಿನ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97