ಕೋಮಾಸ್ಥಿತಿಗೆ ಹೋಗದಂತೆ ದೇವರಲ್ಲಿ ಪ್ರಾರ್ಥಿಸಿ, ಎಮರ್ಜೆನ್ಸಿ ಐಸಿಯುನಲ್ಲಿರುವ ಯುವತಿ ಸಿರಿಗೆ ನೆರವಾಗಿ
13/11/2024
ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರದ ನಿವಾಸಿ ಆಟೋ ಮಹೇಂದ್ರ ಅವರ ಪುತ್ರಿ ಕುಮಾರಿ ಸಿರಿ ಚಾರ್ಮಾಡಿ ಘಾಟಿಯ ಆಲೇಕಾನು ಬಳಿ ಆಟೋ ಫಲ್ಟಿಯಾಗಿ ಅಪಘಾತವಾಗಿರುತ್ತದೆ.
ಯುವತಿ ರಸ್ತೆಗೆ ಬಿದ್ದು ಅವಳ ತಲೆ ಮತ್ತು ಎದೆ ಭಾಗದ ಮೇಲೆ ಆಟೋ ಬಿದ್ದು ತೀವ್ರವಾಗಿ ಪೆಟ್ಟಾಗಿದ್ದು, ಮಾತು ಇನ್ನೂ ಬಂದಿರುವುದಿಲ್ಲ. ಎ.ಜೆ ಆಸ್ಪತ್ರೆಯಲ್ಲಿ ಐಸಿಯು ಘಟಕದಲ್ಲಿ ತೀವ್ರ ನಿಗಾದಲ್ಲಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ತಲೆಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿರುವುದರಿಂದ ಸಹೃದಯಿ ದಾನಿಗಳು ಸ್ಕ್ಯಾನ್ ಕೋಡ್ ಹಾಗೂ ಸಂಖ್ಯೆಗೆ ಗೂಗಲ್ ಪೇ 7899880557 ಮಾಡುವ ಮೂಲಕ ನೆರವು ನೀಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: