ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: 42 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ - Mahanayaka
10:19 PM Saturday 14 - December 2024

ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: 42 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ

congress
06/04/2023

ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಹಿರಿಯ ಕಾಂಗ್ರೆಸ್ ಮುಖಂಡ ಮುಕುಲ್ ವಾಸ್ನಿಕ್ 42 ಜನರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಕೆಳಗಿನಂತಿದೆ:

ನಿಪ್ಪಾಣಿ –- ಕನಕಸಾಹೇಬ್ ಪಾಟೀಲ್

ಗೋಕಾಕ್ –- ಮಹಾಂತೇಶ್ ಕಡದಿ

ಕಿತ್ತೂರು –- ಬಾಬಾಸಾಹೇನ್ ಡಿ ಪಾಟೀಲ್

ಸವದತ್ತಿ ಯಲ್ಲಮ್ಮ –- ವಿಶ್ವಾಶ್ ವಸಂತ್ ವೈದ್ಯ

ಮುಧೋಳ್ (ಎಸ್‌ಸಿ) –- ರಾಮಪ್ಪ ಬಾಳಪ್ಪ ತಿಮ್ಮಾಪೂರ್

ಬೀಳಗಿ –- ಜೆ.ಟಿ ಪಾಟೀಲ್

ಬಾದಾಮಿ –- ಭೀಮಸೇನ್ ಬಿ ಚಿಮ್ಮನಟ್ಟಿ

ಬಾಗಲಕೋಟೆ –- ಹುಲ್ಲಪ್ಪ ವೈ ಮೇಟಿ

ಬಿಜಾಪುರ ನಗರ –- ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್

ನಾಗಠಾಣ (ಎಸ್‌ಸಿ) ವಿಠ್ಠಲ್ ಕಟಕದೊಂಡ್

ಅಫಜಲಪುರ – – ಎಂ.ವೈ ಪಾಟೀಲ್

ಯಾದಗಿರಿ – – ಚನ್ನರೆಡ್ಡಿ ಪಾಟೀಲ್

ಗುರುಮಿಠಕಲ್ – – ಬಾಬುರಾವ್ ಚಿಂಚನಸೂರ್

ಗುಲ್ಬರ್ಗ ದಕ್ಷಿಣ– ಅಲ್ಲಮಪ್ರಭು ಪಾಟೀಲ್

ಬಸವಕಲ್ಯಾಣ –- ವಿನಯ್ ಧರಂ ಸಿಂಗ್

ಗಂಗಾವತಿ –- ಇಕ್ವಾಲ್ ಅನ್ಸಾರಿ

ನರಗುಮದ್ –- ಬಿ.ಆರ್ ಯಾವಗಲ್

ಧಾರವಾಡ –- ವಿನಯ್ ಕುಲಕರ್ಣಿ

ಕಲಘಟಗಿ –- ಸಂತೋಷ್ ಲಾಡ್

ಸಿರಸಿ –- ಭೀಮಣ್ಣ ನಾಯ್ಕ್

ಯೆಲ್ಲಾಪುರ –- ವಿ.ಎಸ್ ಪಾಟೀಲ್

ಕೂಡ್ಲಿಗಿ (ಎಸ್‌ಸಿ) ಡಾ.ಶ್ರೀನಿವಾಸ್ ಎನ್.ಟಿ

ಮೊಳಕಾಲ್ಮೂರು –- ಎನ್.ವೈ ಗೋಪಾಲಕೃಷ್ಣ

ಚಿತ್ರದುರ್ಗ -– ಕೆ.ಸಿ ವೀರೇಂದ್ರ

ಹೊಳ್ಕಕೆರೆ –- ಆಂಜನೇಯ ಎಚ್.

ಚನ್ನಗಿರಿ –. ಬಸವರಾಜು ವಿ ಶಿವಗಂಗ

ತೀರ್ಥಹಳ್ಳಿ –- ಕಿಮ್ಮನೆ ರತ್ನಾಕರ್

ಉಡುಪಿ –- ಪ್ರಸಾದರಾಜ್ ಕಂಚನ್

ಕಡೂರ್ –- ಆನಂದ ಕೆ.ಎಸ್

ತುಮಕೂರು ನಗರ –- ಇಕ್ಬಾಲ್ ಅಹ್ಮದ್

ಗುಬ್ಬಿ –- ಎಸ್.ಆರ್ ಶ್ರೀನಿವಾಸ್

ಯೆಲಹಂಕ –- ಕೇಶವ ರಾಜಣ್ಣ

ಯಶವಂತಪುರ — ಎಸ್.ಬಾಲರಾಜ್‌ ಗೌಡ

ಮಹಾಲಕ್ಷ್ಮಿ ಲೇಔಟ್ –- ಕೇಶವ ಮೂರ್ತಿ

ಪದ್ಮನಾಭನಗರ –- ವಿ.ರಘುನಾಥ ನಾಯ್ಡು

ಮೇಲುಕೋಟೆ -– ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ

ಮಂಡ್ಯ –- ಪಿ. ರವಿಕುಮಾರ್

ಕೆ.ಆರ್ ಪೇಟೆ –- ಬಿ.ಎಲ್ ದೇವರಾಜ್

ಬೇಲೂರು -– ಬಿ.ಶಿವರಾಂ

ಮಡಿಕೇರಿ –- ಡಾ.ಮಂತರ್ ಗೌಡ

ಚಾಮುಂಡೇಶ್ವರಿ –- ಸಿದ್ದೇಗೌಡ

ಕೊಳ್ಳೇಗಾಲ –- ಎ.ಆರ್ ಕೃಷ್ಣ ಮೂರ್ತಿ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ