ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಜಿಲ್ಲಾ ಕಾಂಗ್ರೆಸ್ ನಿಂದ ಮನವಿ

ಇಂದು ಉಡುಪಿಗೆ ಆಗಮಿಸಿದ ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ನೇತ್ರತ್ವದಲ್ಲಿ ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮನವಿಯನ್ನು ಅರ್ಪಿಸಲಾಯಿತು.
ಆಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ರಾದ ಕಿಶನ್ ಹೆಗ್ಡೆ ಕೊಳ್ಕೆ ಬೈಲ್ ˌ ಭಾಸ್ಕರ ರಾವ್ ಕಿದಿಯೂರು ˌ ಅಣ್ಣಯ್ಯ ಸೇರಿಗಾರ್ ಜಯಕುಮಾರ್ˌಬಿ . ನರಸಿಂಹಮೂರ್ತಿˌ ಹರೀಶ್ ಕಿಣಿ ಮಹಾಬಲ ಕುಂದರ್ ˌ ಎಲ್ಲರೂ ಶಶಿಧರ ಶೆಟ್ಟಿ ˌ ದಿನೇಶ್ ಪುತ್ರನ್ˌ ರೋಶನ್ ಶೆಟ್ಟಿ ˌ ದಿವಾಕರ್ ಕುಂದರ್ ˌ ಉದ್ಯಾವರ ನಾಗೇಶ್ ಕುಮಾರ್ ˌ ವೆರೋನಿಕ ಕರ್ನೇಲಿಯೋ ˌ ಡಾ |ಸುನೀತಾ ಶೆಟ್ಟಿ, ಗೀತವಾಗ್ಳೆˌ ಜ್ಯೋತಿ ಹೆಬ್ಬಾರ್ ˌ ರಮಾನಂದ ಪೈ ˌ ಆನಂದ ಪೂಜಾರಿˌ ಕಿಶೋರ್ ಕುಮಾರ್ ಎರ್ಮಾಳ್ ˌ ಪ್ರಶಾಂತ ಜತ್ತನ್ನ ˌಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw