ನಾಯಕಿಯ ಜೊತೆ ರಾಬರ್ಟ್ ಹೇಗೆ ಮಿಂಚಿದ್ದಾರೆ ಗೊತ್ತಾ? - Mahanayaka
1:45 PM Wednesday 11 - December 2024

ನಾಯಕಿಯ ಜೊತೆ ರಾಬರ್ಟ್ ಹೇಗೆ ಮಿಂಚಿದ್ದಾರೆ ಗೊತ್ತಾ?

26/02/2021

ಸಿನಿಡೆಸ್ಕ್: ಮಾರ್ಚ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ  ‘ರಾಬರ್ಟ್’ ತೆರೆ ಕಾಣಲಿದೆ. ಈಗಾಗಲೇ ರಾಬರ್ಟ್ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಮಾರ್ಚ್ 11ಕ್ಕೆ ಚಿತ್ರ ನೋಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಕೊರೊನಾ ಬಳಿಕ ರಾಬರ್ಟ್ ಬಿಡುಗಡೆಗೊಳ್ಳುತ್ತಿದ್ದು, ಕೊರೊನಾ ಹಾವಳಿಯ ನಡುವೆಯೂ ಬಾಕ್ಸ್ ಆಫೀಸ್ ಉಡೀಸ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇನ್ನೂ ರಾಬರ್ಟ್ ಚಿತ್ರದ ಹಲವು ಚಿತ್ರಗಳು ಸಧ್ಯ ಚಿತ್ರದ ಬಗ್ಗೆ ಹಲವು ಕುತೂಹಲವನ್ನು ಸೃಷ್ಟಿಸಿದೆ. ಅಂದ ಹಾಗೆ ರಾಬರ್ಟ್ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

ಇತ್ತೀಚಿನ ಸುದ್ದಿ