ಸೌದಿಯಲ್ಲಿ ಸಿನಿಮಾ ಥಿಯೇಟರ್ ಗಳಿಂದ ಬರುತ್ತಿರುವ ವರಮಾನದಲ್ಲಿ 60% ಕುಸಿತ

ಸೌದಿಯಲ್ಲಿ ಸಿನಿಮಾ ಥಿಯೇಟರ್ ಗಳಿಂದ ಬರುತ್ತಿರುವ ವರಮಾನದಲ್ಲಿ 60% ಕುಸಿತವಾಗಿದೆ ಎಂದು ವರದಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಈ ಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ 30 ಲಕ್ಷ ರಿಯಾಲ್ ನ ಟಿಕೆಟ್ ಗಳು ಫೆಬ್ರವರಿ ತಿಂಗಳಲ್ಲಿ ಮಾರಾಟವಾಗಿದೆ. ಸೌದಿ ಫಿಲಂ ಅಥಾರಿಟಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಸಿನಿಮಾಗಳ ಬಿಡುಗಡೆ ಕಡಿಮೆಯಾಗಿರುವುದರಿಂದ ಆದಾಯದಲ್ಲಿಯೂ ಕುಸಿತ ಉಂಟಾಗಿದೆ ಎಂದು ಹೇಳಲಾಗಿದೆ ಫೆಬ್ರವರಿಯಲ್ಲಿ ಮೊದಲ ವಾರದಲ್ಲಿ 22 5300 ಟಿಕೆಟುಗಳನ್ನು ವಿತರಿಸಲಾಗಿದೆ 180 ಲಕ್ಷ ರಿಯಲ್ ಆದಾಯ ಬಂದಿದೆ. ಹೋಪೆಲ್ ಎಂಬ ಸಿನಿಮಾದ ಟಿಕೆಟ್ ಅತ್ಯಧಿಕ ಮಾರಾಟವಾಗಿದೆ. ಸಿನಿಮಾ ವೀಕ್ಷಿಸಿದವರ ಪೈಕಿ 29 ಶೇಕಡ ಮಂದಿ ಕೂಡ ಈಜಿಪ್ಟ್ ನವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj