ಸೂರ್ಯ-ಶನಿಯಿಂದ ವಿಶೇಷ ಯೋಗ, ಈ 3 ರಾಶಿಗೆ ಭಾರಿ ಅದೃಷ್ಟ, ಆದಾಯ ದುಪ್ಪಟ್ಟು! - Mahanayaka
11:33 AM Sunday 22 - December 2024

ಸೂರ್ಯ–ಶನಿಯಿಂದ ವಿಶೇಷ ಯೋಗ, ಈ 3 ರಾಶಿಗೆ ಭಾರಿ ಅದೃಷ್ಟ, ಆದಾಯ ದುಪ್ಪಟ್ಟು!

11/09/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490


Advertisement  

ಗ್ರಹಗಳ ರಾಜ ಆಗಿರುವಂತಹ ಸೂರ್ಯ ತನ್ನ ಸಿಂಹ ರಾಶಿಯಲ್ಲಿ ಹಾಗೂ ನ್ಯಾಯದಾತ ಗ್ರಹ ಆಗಿರುವಂತಹ ಶನಿ ತನ್ನ ಕುಂಭ ರಾಶಿಯಲ್ಲಿ ಸ್ಥಿತರಾಗಿದ್ದಾರೆ. ಇಬ್ಬರೂ ಕುಳಿತಿರುವಂತಹ ಸ್ಥಿತಿ 180° ಕೋನವನ್ನು ಸೃಷ್ಟಿಸಿದ್ದು ಇದರಿಂದಾಗಿ ಸಮಸಪ್ತಕ ಯೋಗ ನಿರ್ಮಾಣವಾಗಿದ್ದು ಇದು ಕೆಲವು ನಿರ್ದಿಷ್ಟ ರಾಶಿಯವರ ಜೀವನದಲ್ಲಿ ಉದ್ಯೋಗ ಹಾಗೂ ಧನ ಸಂಪಾದನೆಯ ವಿಚಾರದಲ್ಲಿ ಉತ್ತಮ ಫಲಿತಾಂಶಗಳನ್ನು ತರಲಿದ್ದು ಈ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಮೇಷ ರಾಶಿಯವರಿಗೆ ಈ ಸಂದರ್ಭದಲ್ಲಿ ಆದಾಯ ಗಳಿಸುವುದಕ್ಕೆ ಹೊಸ ಮೂಲಗಳು ಸಿಗಲಿವೆ. ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ವ್ಯಾಪಾರದ ಡೀಲ್ ಕೈಗೆ ಸಿಗುವುದರಿಂದಾಗಿ ಕೈ ತುಂಬಾ ಹಣ ಲಾಭವನ್ನು ಮಾಡಿಕೊಳ್ಳಬಹುದಾಗಿದೆ. ಇನ್ನು ಉದ್ಯೋಗದಲ್ಲಿರುವಂತಹ ಉದ್ಯೋಗಸ್ಥರಿಗೂ ಕೂಡ ಆಫೀಸ್ ನಲ್ಲಿ ಹೊಸ ಜವಾಬ್ದಾರಿಗಳನ್ನ ಹಿರಿಯ ಅಧಿಕಾರಿಗಳು ನೀಡಲಿದ್ದಾರೆ. ಮೇಷ ರಾಶಿಯವರು ಈ ಸಂದರ್ಭದಲ್ಲಿ ಮಾಡುವಂತಹ ಹಣದ ಹೂಡಿಕೆ ಅವರಿಗೆ ಕೈ ತುಂಬಾ ಲಾಭವನ್ನು ತಂದುಕೊಡಲಿದೆ. ಹೊಸ ಕೆಲಸಗಳ ಆಫರ್ ಕೂಡ ನಿಮಗೆ ಈ ಸಂದರ್ಭದಲ್ಲಿಹುಡುಕಿಕೊಂಡು ಬರಲಿದೆ.

ನಿಮ್ಮ ಕಷ್ಟದ ದಿನಗಳೆಲ್ಲವೂ ಕಳೆದು ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಮಾಡುವಂತ ಕೆಲಸದಲ್ಲಿ ಅದೃಷ್ಟದ ಸಹಾಯ ಸಿಗಲಿದೆ. ಹಣವನ್ನು ಉಳಿತಾಯ ಮಾಡುವುದಕ್ಕೆ ಕೂಡ ನಿಮ್ಮಿಂದ ಸಾಧ್ಯವಾಗಲಿದೆ. ಆರ್ಥಿಕ ಸಮಸ್ಯೆಗಳು ಕಂಡು ಬರುವುದಿಲ್ಲ. ಸಾಕಷ್ಟು ಸಮಯಗಳಿಂದ ನೀವು ಕನಸು ಕಂಡಿರುವಂತಹ ವಿದೇಶಿ ಪ್ರಯಾಣವನ್ನು ಮಾಡುವಂತಹ ಅವಕಾಶ ಕೂಡ ಕೂಡಿ ಬರಲಿದೆ. ಸಾಕಷ್ಟು ಸಮಯಗಳಿಂದ ನಿಮ್ಮದೇ ಆಗಿರುವಂತಹ ಹೊಸ ಬ್ಯುಸಿನೆಸ್ ಅನ್ನು ಪ್ರಾರಂಭ ಮಾಡಬೇಕೆಂದಿರುವಂತಹ ನಿಮ್ಮ ಕನಸಿನ ಯೋಜನೆ ಈ ಸಮಯದಲ್ಲಿ ಕಾರ್ಯರೂಪಕ್ಕೆ ಬರೋದಕ್ಕೆ ಉತ್ತಮ.

ಕುಂಭ ರಾಶಿಯವರ ಕೆಲಸಕ್ಕೆ ಉತ್ತಮವಾಗಿ ಜನಮನ್ನಣೆ ದೊರಕಲಿದೆ. ಸಮಾಜದಲ್ಲಿ ನಿಮ್ಮ ಗೌರವ ಕೂಡ ಹೆಚ್ಚಾಗಲಿದೆ. ಸಮಾಜದಲ್ಲಿ ನೀವು ನಿಮ್ಮ ವೈಯಕ್ತಿಕ ಗುರುತನ್ನು ಪ್ರತ್ಯೇಕವಾಗಿ ನಿರ್ಮಿಸಿಕೊಳ್ಳಲು ಸಾಧ್ಯವಾಗಲಿದೆ. ವಿಶೇಷವಾಗಿ ಮದುವೆ ಆಗಿರುವಂತಹ ಜೋಡಿಗಳ ದಾಂಪತ್ಯ ಜೀವನ ಈ ಸಂದರ್ಭದಲ್ಲಿ ಸುಖಮಯವಾಗಿರಲಿದೆ. ಹಣ ಗಳಿಕೆಯ ವಿಚಾರದಲ್ಲಿ ಕೂಡ ನೀವು ಯಶಸ್ವಿಯಾಗುವುದರಿಂದಾಗಿ ನಿಮ್ಮ ನೆಚ್ಚಿನ ವಾಹನಗಳನ್ನು ಹಾಗೂ ಪ್ರಾಪರ್ಟಿಯನ್ನು ಖರೀದಿಸುವಂತಹ ಯೋಗ ಕೂಡ ನಿಮ್ಮನ್ನು ಹುಡುಕಿಕೊಂಡು ಬರಲಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಸಿಗಳನ್ನು ಸಂಪರ್ಕಿಸಿ : 9535156490


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ