ಆ ಒಂದು ಯೋಜನೆ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯ್ತು! - Mahanayaka
7:25 AM Thursday 19 - September 2024

ಆ ಒಂದು ಯೋಜನೆ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯ್ತು!

sri lanka
29/03/2022

ಕೊಲಂಬೊದ ಶಾಂಗ್ರಿ-ಲಾ ಹೋಟೆಲ್(Shangri la hotel)  ಬಳಿ ಒಂದು  ಬಂದರು ನಗರವಿದೆ.  ಶ್ರೀಲಂಕಾ(Sri Lankan) ದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಈ ಬಂದರು ಕೂಡ  ಒಂದು  ಕಾರಣ.

ವೆಲ್ಲನಾವನ್ನು ಬಂದರು ನಗರವಾಗಿ ಸ್ಥಾಪಿಸಲು ಚೀನಾ ಶ್ರೀಲಂಕಾಕ್ಕೆ ಆರ್ಥಿಕ ನೆರವು ಕಲ್ಪಿಸಿದ್ದಲ್ಲದೆ  ಬಂದರು ನಗರವನ್ನು ದುಬೈ ಆಗಿ ಪರಿವರ್ತಿಸುವುದಾಗಿಯು ಭರವಸೆ ನೀಡಿತ್ತು .

ಪೋರ್ಟ್ ಸಿಟಿಯ ಆಗಮನದಿಂದ ಶ್ರೀಲಂಕಾದ ಕರಾವಳಿ ಭಾಗವು ದುಬೈಗಿಂತ ಹೆಚ್ಚು ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಚೀನಾ ಭರವಸೆ ನೀಡಿತ್ತು.  ಇದರೊಂದಿಗೆ ಶ್ರೀಲಂಕಾ ಎಲ್ಲಿಂದಲೋ ಕೋಟ್ಯಂತರ ರೂಪಾಯಿ ಸಾಲ ಮಾಡಿ ಚೀನಾಕ್ಕೆ ನೀಡಿದೆ.  ಆದರೆ ಬಂದರು ನಗರ ನಿರ್ಮಾಣವನ್ನು ಚೀನಾ ಇನ್ನೂ ಪೂರ್ಣಗೊಳಿಸಿಲ್ಲ.


Provided by

ಸರ್ಕಾರದ ಈ ಗಂಭೀರ ಆಡಳಿತ ವೈಫಲ್ಯಕ್ಕೆ ಅಲ್ಲಿಯ  ಜನರು  ಮಾತ್ರ ಬಲಿಯಾದರು.  ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 250 ರೂಪಾಯಿ ದಾಟಿದೆ.  ದೇಶದಲ್ಲಿ ಆಹಾರದ ಬೆಲೆಗಳು ಸಹ ಗಗನಕ್ಕೇರಿದೆ .

ಶ್ರೀಲಂಕಾ ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು(Financial Crisis) ಎದುರಿಸುತ್ತಿದೆ.  ಅನೇಕರು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ.  ಮಾರ್ಚ್ 2020 ರಲ್ಲಿ ಪ್ರಾರಂಭವಾದ ಬಿಕ್ಕಟ್ಟು ನವೆಂಬರ್ 2021 ರಲ್ಲಿ ತೀವ್ರಗೊಂಡಿತು.  ಶ್ರೀಲಂಕಾ ವಿದೇಶಿ ವಿನಿಮಯ ಸಂಗ್ರಹದ ಕೊರತೆಯಿಂದ ಬಳಲುತ್ತಿದೆ.  ದೇಶವು ಆಹಾರ, ಇಂಧನ ಮತ್ತು ಔಷಧದಂತಹ ಮೂಲಭೂತ ಅವಶ್ಯಕತೆಗಳಿಗೆ ಹಣದ ಕೊರತೆಯನ್ನು ಎದುರಿಸುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

25 ವರ್ಷದ ಯುವತಿಯನ್ನು ವಿವಾಹವಾಗಿ ಸುದ್ದಿಯಲ್ಲಿದ್ದ ಶಂಕರಣ ಆತ್ಮಹತ್ಯೆಗ ಶರಣು

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹರೀಶ್ ರಾವತ್

ಬೈಕ್, ಕಾರು ನಡುವೆ ಅಪಘಾತ: ತಾಯಿ ಮಗನಿಗೆ ಗಂಭೀರ ಗಾಯ

ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಕೇಕ್ ಗೆ ಗಾಂಜಾ ಬೆರೆಸಿದ ಅಣ್ಣ!

ಐಪಿಎಲ್ ಗೆ ಅತೀ ಹೆಚ್ಚು ವೀಕ್ಷಕರು ಇರುವ ರಾಜ್ಯ ಯಾವುದು?

ಇತ್ತೀಚಿನ ಸುದ್ದಿ