ಬುರ್ಖಾ ಹಾಕಿ ಡಾನ್ಸ್: ವಿದ್ಯಾರ್ಥಿಗಳ ಅಮಾನತು ಸ್ವಾಗತಾರ್ಹ: ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ - Mahanayaka
6:05 AM Thursday 12 - December 2024

ಬುರ್ಖಾ ಹಾಕಿ ಡಾನ್ಸ್: ವಿದ್ಯಾರ್ಥಿಗಳ ಅಮಾನತು ಸ್ವಾಗತಾರ್ಹ: ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್

k ashraf
10/12/2022

ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ಬುರ್ಖಾ ಹಾಕಿ ಈ ರೀತಿ ಡ್ಯಾನ್ಸ್ ಮಾಡಿರುವುದು ಸಮುದಾಯಕ್ಕೆ ಮಾಡಿದ ಅಪಮಾನದ ರೀತಿಯಲ್ಲಿದೆ. ಇದನ್ನ ನಾವು ಖಂಡಿಸುತ್ತೇವೆ ಎಂದು ಮುಸ್ಲಿಂ ಒಕ್ಕೂಟದ ದಕ್ಷಿಣ ಕನ್ನಡ ಅಧ್ಯಕ್ಷ ಕೆ.ಅಶ್ರಫ್  ಕಿಡಿಕಾರಿದ್ದಾರೆ.

ಮಂಗಳೂರಲ್ಲಿ ಮಾತನಾಡಿದ ಅವರು, ಅಲ್ಲದೇ ವಾಮಂಜೂರಿನ ಖಾಸಗಿ ಕಾಲೇಜು ಈ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದು ಸ್ವಾಗತಾರ್ಹ. ಮುಂದೆ ಈ ರೀತಿಯ ಘಟನೆ ಯಾವ ಕಾಲೇಜಿನಲ್ಲಿ ಕೂಡ ನಡೆಯಬಾರದು ಎಂದಿದ್ದಾರೆ.

ಬುರ್ಖಾ ಹಾಕಿ ಈ ರೀತಿ ಡ್ಯಾನ್ಸ್ ಮಾಡಿರೋದು ಸರಿಯಲ್ಲ. ಇಂದು ಅಲ್ಲ ಮುಂದೆ ಕೂಡ ಇಂತಹ ಘಟನೆ ನಡೆಯಬಾರದು. ಅಮಾನತು ಮಾಡಿರುವ ಕ್ರಮ ವಿದ್ಯಾರ್ಥಿಗಳಿಗೆ ಒಂದು ಪಾಠವಾದಂತಿದೆ ಎಂದರು .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ