ಅಮಾನವೀಯ ಘಟನೆ: ಸ್ವಂತ ಅಣ್ಣ ಮತ್ತು ದೊಡ್ಡಪ್ಪನಿಂದಲೇ 15 ವರ್ಷದ ಬಾಲಕಿಯ ಅತ್ಯಾಚಾರ! - Mahanayaka
3:18 AM Thursday 19 - September 2024

ಅಮಾನವೀಯ ಘಟನೆ: ಸ್ವಂತ ಅಣ್ಣ ಮತ್ತು ದೊಡ್ಡಪ್ಪನಿಂದಲೇ 15 ವರ್ಷದ ಬಾಲಕಿಯ ಅತ್ಯಾಚಾರ!

20/02/2021

ಕಡಬ: ತಂಗಿಯನ್ನು ರಕ್ಷಿಸಬೇಕಾದ ಸ್ವಂತ  ಅಣ್ಣ, ತಂದೆಯ ಸಮಾನನಾದ ದೊಡ್ಡಪ್ಪನೇ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಿಂದ ವರದಿಯಾಗಿದೆ.

ಕಡಬ ಠಾಣೆಗೆ ಈ ಸಂಬಂಧ  ದೂರು ದಾಖಲಾಗಿದೆ. ದೂರು ದಾಖಲಾದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ವಿಚಾರಣೆ ನಡೆಸಿದಾಗ ಸ್ವಂತ ಅಣ್ಣ-ದೊಡ್ಡಪ್ಪ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ  ಕಡಬ ಪೊಲೀಸರು ಆರೋಪಿ ಅಣ್ಣ ಹಾಗೂ ದೊಡ್ಡಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಇನ್ನೂ ಬಂದಿಲ್ಲ.


Provided by

ಇತ್ತೀಚಿನ ಸುದ್ದಿ