ಸ್ಪೈಸ್ ಜೆಟ್ ಮೇಲೆ ವೈರಸ್ ದಾಳಿ: ಹಲವಾರು ವಿಮಾನಗಳು ಸ್ಥಗಿತ
ಸ್ಪೈಸ್ ಜೆಟ್ ಸಿಸ್ಟಂ ಮೇಲೆ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಹಲವಾರು ವಿಮಾನಗಳ ಹಾರಾಟಕ್ಕೆ ಅಡ್ಡಿಯುಂಟಾಗಿದೆ.
ಬುಧವಾರ ಬೆಳಗ್ಗೆ ಹೊರಡಬೇಕಿದ್ದ ವಿಮಾನಗಳು ತಡವಾಗಿದ್ದು,ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದಾರೆ.ಕಳೆದ ರಾತ್ರಿ ಸ್ಪೈಸ್ ಜೆಟ್ ಸಿಸ್ಟಂ ಮೇಲೆ ವೈರಸ್ ದಾಳಿ ಆಗಿತ್ತು.
ನಿನ್ನೆ ರಾತ್ರಿ ಸ್ಪೈಸ್ ಜೆಟ್ ಸಿಸ್ಟಂ ಮೇಲೆ ವೈರಸ್ ದಾಳಿ ನಡೆದಿದೆ. ಹಾಗಾಗಿ ಇಂದು ಬೆಳಗ್ಗೆ ಹೊರಡಬೇಕಿದ್ದ ವಿಮಾನಗಳು ತಡವಾಗಿದ್ದವು. ನಮ್ಮ ಐಟಿ ತಂಡವು ಅದನ್ನು ಸರಿಪಡಿಸಿದೆ ಮತ್ತು ಈಗ ಸೇವೆಯು ಸಹಜ ಸ್ಥಿತಿಗೆ ಮರಳಿದೆ. ಎಂದು ”- ಸ್ಪೈಸ್‌ಜೆಟ್ ಟ್ವೀಟ್ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ನಿಧನ
ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ಯುವಕ: 21 ವಿದ್ಯಾರ್ಥಿಗಳು ಸಾವು
ಬೆಂಬಲಿಗನ ಮೃತದೇಹಕ್ಕೆ ಹೆಗಲು ನೀಡಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಮಂಗಳಮುಖಿಯರಿಗೆ ಅವಮಾನ: ಸಿಎಂ ಇಬ್ರಾಹಿಂ ವಿರುದ್ಧ ಮಂಜಮ್ಮ ಜೋಗತಿ ತೀವ್ರ ಬೇಸರ
ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ನಡೆಸಿ ಹತ್ಯೆ!