ಮಂಗಳೂರು: ನಗರದ ಫಳ್ನೀರ್ ನಲ್ಲಿ ಇಂದು ಸಂಜೆ ಗುಂಡಿನ ದಾಳಿ ನಡೆದಿದ್ದು, ಪರಿಣಾಮವಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದವು ಗುಂಡಿನ ದಾಳಿಯೊಂದಿಗೆ ಅಂತ್ಯಕಂಡಿದೆ ಎಂದು ತಿಳಿದು ಬಂದಿದೆ. (adsbygoogle = window.adsbygoogle || []).push({}); ಶುಕ್ರವಾರ ಸಂಜೆ 5:3...