ಬೆಂಗಳೂರು: ಮಲಗಿದ್ದ ಬಾಲಕಿ ಮೇಲೆ ಟೆಂಪೊ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಸಿಟಿ ಮಾರುಕಟ್ಟೆಯಲ್ಲಿ ನಡೆದಿದೆ. ಶಿವನ್ಯ(7) ಮೃತ ಬಾಲಕಿ ಎಂದು ಗರುರುತಿಸಲಾಗಿದೆ. ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ತರಕಾರಿ ತುಂಬಿ ತಂದಿದ್ದ ಟೆಂಪೋ ಅನ್ಲೋಡ್ ಮಾಡಲಾಗಿತ್ತು. ಬಳಿಕ ಟೆಂಪೋ ತೆಗೆದುಕೊಂಡು ಹೋಗುವ ವೇಳೆ ಕತ್ತಲಲ್ಲಿ ಕಾಣದೆ ...