ವಿವಾಹ ಎಂದ ತಕ್ಷಣವೇ ಅದು ಬಂಧನ ಎಂಬ ಅಭಿಪ್ರಾಯಗಳನ್ನು ಈಗಲೂ ಬಹಳಷ್ಟು ಜನರು ಹೇಳುತ್ತಾರೆ. ಬಹುತೇಕ ಸುದ್ದಿಗಳಲ್ಲೂ ‘ವಿವಾಹ ಬಂಧನ’ಕ್ಕೊಳಗಾದರು ಎಂಬ ಸಾಲುಗಳನ್ನು ನೀವು ಕೂಡ ಗಮನಿಸಿರಬಹುದು. ಆದರೆ, ಬುದ್ಧನ ಪ್ರಕಾರ ವಿವಾಹ ಎನ್ನುವುದು ಬಂಧನವಲ್ಲ. ಅದು ಒಪ್ಪಂದ ಅಷ್ಟೆ ಎಂದು ಸಂಶೋಧಕರು ಹೇಳುತ್ತಾರೆ. ವಿವಾಹ ಎಂದರೆ ಅದೊಂದು ಧಾರ್ಮಿಕ ...