ಅಹ್ಮದಾಬಾದ್: ಗರ್ಭಿಣಿ ಪತ್ನಿಯ ಮರ್ಮಾಂಗದಲ್ಲಿ ಸೋಂಕು ಇದೆ ಎಂಬ ಕಾರಣವನ್ನಿಟ್ಟು ವ್ಯಕ್ತಿಯೊಬ್ಬ ಪತ್ನಿಗೆ ತಲಾಕ್ ನೀಡಿರುವ ಘಟನೆ ಅಹ್ಮದಾಬಾದ್ ನಿಂದ ವರದಿಯಾಗಿದ್ದು, ಗುಜರಾತ್ ನ ಖೇಡಾ ಮೂಲದ ನಿಷ್ಕರುಣಿ ಪತಿ ಸಿದ್ದೀಕ್ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸಿದ್ದೀಕ್ ಇದೇ ವಿಚಾರವನ್ನು ಮುಂದ...
ಕಾಸರಗೋಡು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಂಜೇಶ್ವರ ಕ್ಷೇತ್ರದ ಐಯುಎಂಎಲ್ ಶಾಸಕ ಎಂ ಸಿ ಕಮರುದ್ದೀನ್ ನನ್ನು ಇಂದು ರಾಜ್ಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಶಾಸಕ ಕಮರುದ್ದೀನ್ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್ನ ಅಧ್ಯಕ್ಷರಾಗಿದ್ದು, ಅವರು ಗುಂಪಿನ ನೂರಾರು ಹೂಡಿಕೆದಾರರಿಗೆ 100 ಕೋಟಿಗೂ ಹೆಚ್ಚು ಮೊತ್ತವನ...
ಬೀದರ್: 2013-14 ನೇ ಸಾಲಿನಿಂದ ಸತತವಾಗಿ ಅನಧಿಕೃತ ಶಾಲೆಗಳ ಹಾವಳಿ ಹೆಚ್ಚಾಗಿದ್ದು ಈ ಎಲ್ಲ ಅನಧಿಕೃತ ಶಾಲೆಗಳ ವಿರುದ್ಧ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ 2013-14 ...
ಪಶ್ಚಿಮಬಂಗಾಳ: ಬಿಜೆಪಿಗೆ ಅಧಿಕಾರ ನೀಡಿದರೆ , ಪಶ್ಚಿಮ ಬಂಗಾಳವನನ್ನು ಐದೇ ವರ್ಷದಲ್ಲಿ ಸುವರ್ಣ ಬಂಗಾಳವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಪ.ಬಂಗಾಳ ಚುನಾವಣೆಗೆ ಇನ್ನು ಕೇವಲ 6 ತಿಂಗಳು ಮಾತ್ರವೇ ಉಳಿದೆ. ಇದೇ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಅಮಿತ್ ಶಾ ಈ ಹೊಸ ಕಾಳು ಹಾಕಿದ್ದಾರೆ. ಹಿಂದ...
ಇಸ್ರೋ: ಕೃಷಿ, ಅರನ್ಯ ವಿಪತ್ತು ನಿರ್ವಹಣೆಗೆ ನೆರವಾಗಲು ಪಿಎಸ್ ಎಲ್ ವಿ-ಸಿ 49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಇಸ್ಟೋ ಇಂದು ಉಡಾವಣೆ ಮಾಡಿದೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಸಾಧನೆ ಮಾಡಿದ್ದು, ಪಿಎಸ್ ಎಲ್ ವಿ-ಸಿ 49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹ...
ಮುಂಬೈ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ಅರ್ನಾಬ್ ಗೋಸ್ವಾಮಿ ಮತ್ತೆ ಹೊಸ ಡ್ರಾಮ ಆರಂಭಿಸಿದ್ದು, ಪೊಲೀಸರು ನನಗೆ ಬೂಟ್ ನಲ್ಲಿ ಹೊಡೆದಿದ್ದಾರೆ. ನನ್ನ ಬೆನ್ನು ಮೂಳೆಗೆ ಗಾಯವಾಗಿದೆ ಎಂದು ಆರೋಪಿಸಿದ್ದಾನೆ. ತಾಯಿ-ಮಗ ಇಬ್ಬರು ಅಮಾಯಕ ಜೀವಗಳ ಬಲಿಗೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಅರ್ನಾಬ...
ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಡೇರಾ ಸಾಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ ಹರ್ಯಾಣ ಸರ್ಕಾರವು ಒಂದು ದಿನದ ರಹಸ್ಯ ಪರೋಲ್ ನೀಡಿದೆ. ಅಕ್ಟೋಬರ್ 24ರಂದು ರಾಮ್ ರಹೀಂಗೆ ಪರೋಲ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯಾದ ಬಳಿಕ ಡೇರಾ ಮುಖ್ಯಸ್ಥನಿಗೆ ಇದೇ ಮೊದಲ ಬಾರಿಗ...
ವಿನೂತನ ಯೋಜನೆಗಳಿಗೆ ಕೇರಳ ರಾಜ್ಯ ಯಾವಾಗಲೂ ಸುದ್ದಿಯಾಗುತ್ತದೆ. ಆದರೆ ಈ ಬಾರಿ ಕೈದಿಗಳ ಮಕ್ಕಳ ಶಿಕ್ಷಣಕ್ಕಾಗಿ 20 ಲಕ್ಷ ರೂಪಾಯಿ ನೆರವನ್ನು ಘೋಷಿಸುವ ಮೂಲಕ ಮತ್ತೆ ಜನಪ್ರಿಯ ಯೋಜನೆಯೊಂದನ್ನು ಘೋಷಿಸಿದ್ದು, ಈ ಯೋಜನೆಯ ಪ್ರತಿಫಲವನ್ನು ಸುಮಾರು 6 ಸಾವಿರಕ್ಕೂ ಅಧಿಕ ಜೈಲು ಕೈದಿಗಳ ಮಕ್ಕಳು ಪಡೆಯಲಿದ್ದಾರೆ. ಈ ಯೋಜನೆಯ ಬಗ್ಗೆ ಸಚಿವೆ ಕೆ.ಕೆ...
ಮಹಾನಾಯಕ ವರದಿ- ನವದೆಹಲಿ: ನವೆಂಬರ್ 7 ಭಾರತೀಯರ ಪಾಲಿಗೆ ವಿಶೇಷ ದಿನ. ಭಾರತೀಯರ, ಭಾರತ ದೇಶದ ಭವಿಷ್ಯವನ್ನು ಉದ್ಧರಿಸಿದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವಾಗಿದೆ. ಭಾರತದ ಐಕಾನ್ ಡಾ.ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಅವರು ಶಾಲೆಗೆ ಸೇರುವ ಮೂಲಕ ಇಡೀ ಭಾರತದ ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಬದಲಾವಣೆ...
ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ಗೆಳೆಯ ಗೌತಮ್ ಕಿಚ್ಚು ಜೊತೆಗೆ ವಿವಾಹವಾದ ಬಳಿಕ ಇದೀಗ ಹನಿಮೂನ್ ಗೆ ತೆರಳಲು ಸಿದ್ಧರಾಗಿದ್ದಾರೆ. ತಾವು ಹನಿಮೂನ್ ಗೆ ತೆರಳುವ ಬಗ್ಗೆ ತಮ್ಮ ಅಭಿಮಾನಿಗಳಿಗೆ ಅವರು ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕಳೆದ ವಾರವಷ್ಟೇ ಕಾಜಲ್ ಅಗರ್ ವಾಲ್ ಅವರು ತಾವು ಪ್ರೀತಿಸಿದ ಗೌತಮ್ ಕಿಚ್ಚು ಅವರ ಜ...