ಧಾರವಾಡ: ಬೈಕ್ ಸವಾರನನ್ನು ಉಳಿಸಲು ಹೋಗಿ ಬಸ್ ಕಂದಕಕ್ಕೆ ಉರುಳಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕುಮಾರಗೊಪ್ಪ ಬಳಿಯಲ್ಲಿ ನಡೆದಿದೆ. ವಾಕರಸಾ ಸಂಸ್ಥೆಯ ರೋಣ ಘಟಕಕ್ಕೆ ಸೇರಿದ ಸಾರಿಗೆ ಬಸ್ ಧಾರವಾಡದಿಂದ ರೋಣಕ್ಕೆ ತೆರಳುತಿತ್ತು. ಈ ವೇಳೆ ಏಕಾಏಕಿ ಬೈಕೊಂದು ಎದುರಿನಿಂದ ಬಂದಿದೆ. ಬೈಕ್ ಸವಾರನನ್ನು ಉಳಿಸಲು ಬಸ್ ಚಾಲಕ ಯತ್ನಿಸ...
ಪುಣೆ: ಬಸ್ ಚಾಲನೆಯಲ್ಲಿರುವ ವೇಳೆಯಲ್ಲಿಯೇ ಬಸ್ ಚಾಲಕನಿಗೆ ಫಿಟ್ಸ್ ಬಂದು ಆತ ಅಸ್ವಸ್ಥನಾಗಿದ್ದು, ಈ ವೇಳೆ ಚಾಲಕನಿಲ್ಲದ ಬಸ್ ವೇಗವಾಗಿ ಮುನ್ನುಗ್ಗಿ ಇನ್ನೇನು ಅಪಘಾತ ಸಂಭವಿಸಬೇಕು ಅನ್ನೋವಷ್ಟರಲ್ಲಿಯೇ ಮಹಿಳೆಯೊಬ್ಬರು ಏಕಾಏಕಿ ಚಾಲಕನ ಸೀಟ್ ನಲ್ಲಿ ಕುಳಿತು ಬಸ್ ನ್ನು ನಿಯಂತ್ರಿಸುತ್ತಾರೆ. ಇದು ಯಾವುದೋ ಸಿನಿಮಾದ ಸ್ಟೋರಿ ಅಲ್ಲ… ಪುಣೆಯಲ್...
ಕೋಲಾರ: ದತ್ತ ಮಾಲಾಧಾರಿಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದ್ದು, ಚಿಕ್ಕಮಗಳೂರಿನ ಬಾಬಾಬುಡ್ಡನಗಿರಿಯ ದತ್ತಪೀಠಕ್ಕೆ ಹೊರಟಿದ್ದ ಮಿನಿ ಬಸ್ ಗೆ ರಾತ್ರಿ 11 ಗಂಟೆಯ ಸುಮಾರಿಗೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾಗಿದೆ. ಕೋಲಾರದ ಕ್ಲಾಕ್ ಟವರ್ ಬಳಿಯ ವಿಶಾಲ್ ...
ಮಂಗಳೂರು: ಬಸ್ಸಿನಲ್ಲಿ ಮೊಬೈಲ್ ನಿಂದ ಯುವತಿಯರ ವಿಡಿಯೋ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದು, ಬಸ್ಸಿನಲ್ಲಿ ಮಹಿಳೆಯರ ವಿಡಿಯೋವನ್ನು ಮಾಡುತ್ತಿದ್ದ ವೇಳೆ ಸಹ ಪ್ರಯಾಣಿಕ ಗಮನಿಸಿದ್ದು, ಇದರಿಂದಾಗಿ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಮಡಿಕೇರಿ ಮೂಲದ 40 ವರ್ಷ ವಯಸ್ಸಿನ ವ...
ಮಹಾರಾಷ್ಟ್ರ: ಪ್ರವಾಹದಲ್ಲಿ ಸೇತುವೆ ಮುಳುಗಿದ್ದರೂ ಹತ್ತಾರು ಪ್ರಯಾಣಿಕರನ್ನು ಹೊತ್ತ ಬಸ್ ನ್ನು ಚಾಲಕ ಸೇತುವೆ ದಾಟಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ರಾಯಘಡದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ...
ಜಮ್ಮು-ಕಾಶ್ಮೀರ: ಚಾಲಕನ ನಿಯಂತ್ರಣ ಕಳೆದುಕೊಂಡ ಮಿನಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಘಟನೆ ಜಮ್ಮು-ಕಾಶ್ಮೀರದ ದೋಡಾದಲ್ಲಿ ನಡೆದಿದ್ದು, ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಮಿಸ್ ಬಸ್ ಜಮ್ಮು-ಕಾಶ್ಮೀರದ ದೋಡಾದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಆಳವಾಗಿದ್ದ ಕಂದಕಕ್ಕೆ ಉರುಳಿದ್ದು, ಪರಿ...
ಕಾರವಾರ: ಅಂತ್ಯ ಸಂಸ್ಕಾರಕ್ಕೆ ಹೂವು ತರಲು ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರಿಗೆ ಬಸ್ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿರಸಿ ನಗರದ ಎಸ್ ಬಿ ಐ ಸರ್ಕಲ್ ಬಳಿಯಲ್ಲಿ ನಡೆದಿದೆ. ಶಿರಸಿಯ ಗಣೇಶ ನಗರದ ನಿವಾಸಿಗಳಾದ 34 ವರ್ಷ ವಯಸ್ಸಿನ ರವಿಚಂದ್ರ ವಡ್ಡರ್ ಹಾಗೂ 26 ವರ್ಷ ವಯಸ್ಸಿನ ಇಂದೂರ ಮೃತಪಟ್ಟವರಾಗಿ...