ನಾ ದಿವಾಕರ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಪ್ರಮುಖವಾದವು ಎರಡು. ಮೊದಲನೆಯದು ಮನುಷ್ಯನ ಹುಟ್ಟು, ಎರಡನೆಯದು ಅವನ ಆಹಾರ ಪದ್ಧತಿ. ವ್ಯಕ್ತಿಗತ ನೆಲೆಯಲ್ಲಿ ಈ ಎರಡು ನಿರ್ಣಾಯಕ ಅಂಶಗಳು ಜಾತಿಪದ್ಧತಿಯನ್ನು ಸಂರಕ್ಷಿಸುವಂತೆಯೇ ಬೇರೂರುವಂತೆಯೂ ಮಾಡುತ್ತವೆ. ಇನ್ನೆರಡು ಸ್ತಂಭಗಳು ಸಾಮಾಜಿಕ ನೆಲೆಯಲ್ಲಿ ವ್ಯಕ್ತವ...
ಗಣೇಶ್ ಕೆ.ಪಿ. “ಅನ್ಯಾಯ ಮಾಡಿದವ ಅನ್ನ ತಿಂದ ,ಸತ್ಯ ಹೇಳಿದವ ಸತ್ತೇ ಹೋದ” ಎನ್ನುವ ಮಾತು ಪ್ರಸ್ತುತ ನಿಜವಾಗ್ತಿದೆಯೋ ಏನೋ ಅನ್ನುವಂತಹ ಅನುಮಾನಗಳು ಸದ್ಯಮೂಡಿವೆ. ಖ್ಯಾತ ಸಂಗೀತಗಾರ ಹಂಸಲೇಖ ಅವರು ನೀಡಿದ ಹೇಳಿಕೆಯನ್ನು ಮುಂದಿಟ್ಟು ಕೊಂಡು ಕೆಲವರು ದೇಶದ ಬಹುಸಂಖ್ಯಾತ ಮಾಂಸಾಹಾರಿಗಳನ್ನು ಅತ್ಯಂತ ನಿಕೃಷ್ಟ ಪದಗಳಿಂದ ನಿಂದಿಸುತ್ತಿರುವ...
ಬೆಂಗಳೂರು: ಹಂಸಲೇಖ ಅವರು ಸತ್ಯ ನುಡಿದಿದ್ದಕ್ಕೆ ಕ್ಷಮೆ ಕೇಳಿದರು ಎಂದು ರಾಜ್ಯಾದ್ಯಂತ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದೆಡೆ ಸಸ್ಯಹಾರಿಗಳು ಮಾಂಸಹಾರಿಗಳನ್ನು ಅತ್ಯಂತ ನಿಕೃಷ್ಟವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಹಂಸಲೇಖ ಅವರು ದೇಶದ ಬಗ್ಗೆ ಚಿಂತೆ ಮಾಡಿದ್ದಕ್ಕೆ ಅ...
ವೀರಣ್ಣ ಕೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ಅಸಮಾನತೆ ಮತ್ತು ತಾರತಮ್ಯ ಹಾಗೂ ವಾಸ್ತವಗಳ ಬಗ್ಗೆ ಮಾತನಾಡಿರುವುದು ಒಂದು ವಿವಾದವಾಗಿರುವುದು ಒಂದು ಅಚ್ಚರಿಗೆ ಕಾರಣವಾಗಿದೆ. ಇದರಲ್ಲಿ ವಿರೋಧಿಸುವಂತಹದ್ದೇನಿದೆ? ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ನೀಡಬಹುದು. ಆದರೆ, ದಲಿತರ ಆಹಾರ ಪದ್ಧತಿಯಾದ ಮಾಂಸಾಹಾರವನ್ನು ಅವರಿಂದ ಮಾಡಲು ಸಾಧ...
ಬೆಂಗಳೂರು: ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆ ವಿಚಾರವಾಗಿ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿರುವ ಹೇಳಿಕೆಯನ್ನಿಟ್ಟುಕೊಂಡು ವಿವಾದ ಸೃಷ್ಟಿಸಲಾಗಿದ್ದು, ಇದೇ ವೇಳೆ ಈ ವಿವಾದವನ್ನು ಮುಂದುವರಿಸಲು ಇಚ್ಛಿಸದೇ ಹಂಸಲೇಖ ಅವರು ಕ್ಷಮೆಯಾಚಿಸಿದ್ದಾರೆ. ನನಗೆ ಗೊತ್ತಿದೆ. ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು. ಆ ವೇದಿಕೆಯಲ್ಲಿ ನುಡ...
ಬೆಂಗಳೂರು: ದಲಿತರ ಮನೆಗೆ ಸ್ವಾಮೀಜಿಗಳು ಹೋಗಿ ಹೈಡ್ರಾಮಾ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಿಚಾರವಾಗಿದೆ. ಈ ವಿಚಾರವಾಗಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ. ಹಂಸಲೇಖ ಅವರು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ… “ದಲಿತರ ಮನೆಗೆ ಪೇಜಾವರ ಶ್ರೀಗಳು ಭೇಟಿ ಕೊಡುವುದು ಎಂದು ಹೇ...