ನವದೆಹಲಿ: ಭಾರತವನ್ನು ಕೊಳಕು ಎಂದು ಕರೆದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹಿಂದೂ ಸಂಘಟನೆಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. (adsbygoogle = window.adsbygoogle || []).push({}); ದೆಹಲಿಯ ದೇವಸ್ಥಾನದಲ್ಲಿ ಟ್ರಂಪ್ ಗೆಲುವಿಗಾಗಿ ಮಂಗಳವಾರ ...
ಮಧ್ಯಪ್ರದೇಶ: ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬಾಲಿವುಡ್ ನಟ ವಿಜಯ್ ರಾಜ್ ನನ್ನು ಬಂಧಿಸಲಾಗಿದ್ದು, ಚಿತ್ರೀಕರಣದ ಸೆಟ್ ನಲ್ಲಿ ಈತ ಮಹಿಳಾ ಸದಸ್ಯರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. (adsbygoogle = window.adsbygoogle || []).push({}); ಮಧ್ಯಪ್ರದೇಶದ ಶೆರ್ನಿಯ ಸೆಟ್ ನಲ್ಲಿ ವಿಜಯ್...
ಮಂಗಳೂರು: ಉಳ್ಳಾಲವನ್ನು ನೋಡಿದರೆ ಪಾಕಿಸ್ತಾನವನ್ನು ನೋಡಿದಂತಾಗುತ್ತದೆ ಎಂಬ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಶಾಸಕ ಯು.ಟಿ.ಖಾದರ್ ತಿರುಗೇಟು ನೀಡಿದ್ದು, ಸಾರ್ವಜನಿಕ ಹೇಳಿಕೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರಬೇಕು, ಈ ರೀತಿಯ ಹೇಳಿಕೆಗಳು ದೇಶಕ್ಕೆ ಮಾರಕ ಎಂದು ಹೇಳಿದ್ದಾರೆ. (adsbygoogle = win...
ನವದೆಹಲಿ: ವಿದ್ಯಾರ್ಥಿನಿಯರ ಎದುರು ಪಾಕಿಸ್ತಾನದ ಇಸ್ಲಾಮಿಕ್ ಸೆಮಿನರಿಯೊಂದರಲ್ಲಿ ಪಾಕಿಸ್ತಾನದ ಶಿಕ್ಷಕಿಯೊಬ್ಬರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ಅವರ ಪ್ರತಿಕೃತಿಯ ಶಿರಚ್ಛೇದನ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. (adsbygoogle = window.adsbygoogle || []).push({}); ದಕ್ಷಿಣ ಫ್ರೆಂಚ್ ನಗರವ...
ಔರಂಗಬಾದ್: ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡವರೆಲ್ಲ ಒಂದು ಕಡೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಕ್ರೈಮ್ ಗೆ ಇಳಿದಿದ್ದಾರೆ. ಇಲ್ಲೊಬ್ಬಳ 27 ವರ್ಷದ ಮಹಿಳೆ ಮೂವರು ವೃದ್ಧರನ್ನು ಮದುವೆಯಾಗಿ ವಂಚಿಸಿದ್ದು, ಇದೀಗ ಆಕೆಯನ್ನು ಔರಂಗಬಾದ್ ಪೊಲೀಸರು ಬಂಧಿಸಿದ್ದಾರೆ. (adsbygoogle = window.adsb...
ಮಧ್ಯಪ್ರದೇಶ: ಮಧ್ಯಪ್ರದೇಶವನ್ನು ಯಾವುದೋ ಸರ್ಕಾರ ಆಳುತ್ತಿದ್ದೆಯೋ ಇಲ್ಲ ಸಂಘಟನೆ ಆಳುತ್ತಿದೆಯೋ ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ. ನಿನ್ನೆಯಷ್ಟೇ ಮಧ್ಯಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರೊಬ್ಬರು, ಅತ್ಯಾಚಾರಿಗೆ ಸಂತ್ರಸ್ತೆಯಿಂದ ರಾಖಿ ಕಟ್ಟಿಸುವ ಶಿಕ್ಷೆ ನೀಡಬೇಕು ಎಂದು ವಿವಾದಾತ್ಮಕ ಆದೇಶ ನೀಡಿದ್ದರು. ಇದರೆ ಬೆನ್ನಲೇ ಇದೀಗ ಮಧ್ಯಪ್ರದ...
ಮುಂಬೈ: "ಡಿಸೆಂಬರ್ 25, 1927ರಲ್ಲಿ ಬಿ. ಆರ್. ಅಂಬೇಡ್ಕರ್ ಮತ್ತವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟರು?'' ಎಂಬ ಪ್ರಶ್ನೆಯನ್ನು ಅಮಿತಾಬ್ ಬಚ್ಚನ್ ಅವರು ತಮ್ಮ ಜನಪ್ರಿಯ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದಲ್ಲಿ ಕೇಳಿದ್ದಕ್ಕೆ ಮನುವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಆಕ್ರೋಶಕ್ಕೆ ಸಾಮಾಜಿಕ ಜಾಲತಾಣಗಳಲ್ಲ...
ಬೆಂಗಳೂರು: ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಚಲನ ಚಿತ್ರರಂಗದ ಹಿರಿಯನಟ ಹೆಚ್.ಜಿ.ಸೋಮಶೇಖರ್(86) ಇಂದು ನಿಧನರಾಗಿದ್ದು, ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. (adsbygoogle = window.adsbygoogle || []).push({}); ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ.ಸೋಮಶೇಖರ ಅವರು, ಸಾಹಿತ್ಯ, ರಂಗ...
ಲೇಹ್: ಅತ್ಯಂತ ಪ್ರತಿಕೂಲ ಹವಮಾನ ಪರಿಸ್ಥಿತಿ ಇರುವ ಪೂರ್ವ ಲಡಾಕ್ ನಲ್ಲಿ ಭಾರತೀಯ ಸೇನಾ ವೈದ್ಯರು ಹೊಸ ಸಾಧನೆಯೊಂದನ್ನು ಮಾಡಿದ್ದು, 16,000 ಅಡಿ ಎತ್ತರದಲ್ಲಿ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. (adsbygoogle = window.adsbygoogle || []).push({}); ಪೂರ್ವ ಲಡಾಖ್ ನಲ್ಲಿ ಅತ್...
ನವದೆಹಲಿ: ತೀವ್ರ ನೀರಿನ ಕೊರತೆಯಿಂದ 2050ರ ವೇಳೆಗೆ ಭಾರತದ ಈ 30 ನಗರಗಳು ಒದ್ದಾಡಬೇಕಾಗುತ್ತದೆಯಂತೆ. ಹೀಗೊಂದು ವರದಿಯನ್ನು ನೀಡಿರುವುದು ವಿಶ್ವ ವನ್ಯಜೀವಿ ನಿಧಿ (World Wildlife Fund (WWF)). ಈ ಬಗ್ಗೆ ಸೋಮವಾರ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಕರ್ನಾಟಕದ ಬೆಂಗಳೂರು ಸೇರಿದಂತೆ ಭಾರತದ ಒಟ್ಟು 30 ನಗರಗಳು 2050ರ ವೇಳೆಗೆ ನೀರಿಲ್ಲದ...