ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಚಿತ್ರ ಹೆಚ್ಚು ಚರ್ಚೆಗೀಡಾಗಿರೋದು ದೈವಾರಾಧನೆ ಅಥವಾ ಬೂತಾರಾಧನೆಯ ವಿಚಾರಕ್ಕೆ. ಅದರಲ್ಲೂ “ಶೂಟಿಂಗ್ ಸಮಯದಲ್ಲಿ ನಾನು ಮಾಂಸಾಹಾರ ತ್ಯಜಿಸಿದ್ದೆ” ಅನ್ನೋ ರಿಷಬ್ ಶೆಟ್ಟಿಯವರ ಹೇಳಿಕೆ ಸಾಕಷ್ಟು ಗೊಂದಲಗಳಿಗೂ ಕಾರಣವಾಗಿದೆ. ಮಾಂಸಾಹಾರವೇ ಪ್ರಧಾನವಾಗಿರೋ ದೈವಾರಾಧನೆಯಲ್ಲಿ ಮಾಂಸಾಹಾರ ತ್ಯಜಿಸಬೇಕು ಅ...
‘ಕಾಂತಾರ’ ಚಿತ್ರ ಯಶಸ್ವಿ ಪ್ರದರ್ಶನವಾಗ್ತಿದೆ. ಚಿತ್ರಕ್ಕೆ ದೇಶಾದ್ಯಂತ ಉತ್ತಮ ಬೆಂಬಲ ಕೂಡ ವ್ಯಕ್ತವಾಗ್ತಿದೆ. ಈ ನಡುವೆ ‘ಕಾಂತಾರ’ ಚಿತ್ರದ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂದರ್ಶನವೊಂದರಲ್ಲಿ ನಿರೂಪಕಿಯು ಸಿನಿಮಾ ನಟರ ಹೆಸರು ಹೇಳಿ ಚುಟುಕು ಪ್ರಶ್ನೆಗಳನ್ನು ಕೇಳುತ್ತ...
ಯಶಸ್ವಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಟನೆಯ ‘ಕಾಂತರ’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಮ್ಮ ನೆಲ ಮೂಲದ ಕಥೆಗಳಿಗೆ ಸಿನಿ ಪ್ರೇಕ್ಷಕರು ಹೆಚ್ಚು ಮಿಡಿಯುತ್ತಾರೆ ಅನ್ನೋದನ್ನು ರಿಷಬ್ ಶೆಟ್ಟಿ ನಿರ್ದೇಶನ, ನಟನೆಯ ಕಾಂತರ ಸಾಬೀತುಪಡಿಸಿದೆ. ಈಗಾಗಲೇ ತಮಿಳು, ಮಲಯಾಳಂ ಚಿತ್ರರಂಗ ನೆ...
ಕನ್ನಡದ ಹೊಸ ಸಿನಿಮಾ ' ಕಾಂತಾರ’ ಸಿನಿಮಾ ರಿಲೀಸ್ ಆಗಿದ್ದು ಇದು ಸಿನಿಪ್ರೇಕ್ಷಕರನ್ನು ದಿಗ್ಭಮೆಗೊಳಿಸಿದೆ. ಈ ಸಿನಿಮಾ ಸ್ಯಾಂಡಲ್ ವುಡ್ ನ ಮೈಲಿಗಲ್ಲು ಎಂದರೆ ತಪ್ಪಾಗಲ್ಲ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ರಿಷಬ್ ಶೆಟ್ಟಿ ಮನೋಜ್ಞ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದ ಸಿನಿಮಾ ಈ ‘ಕಾಂತಾರ’. ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ಪ್ರಸ್ತ...