ಆಫ್ರಿಕಾದ ನೈಜರ್ ದೇಶದಲ್ಲಿರುವ ಭಾರತೀಯದು ಸಾಧ್ಯವಾದಷ್ಟು ಬೇಗ ನೈಜರ್ ದೇಶವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ನೈಜರ್ನ ಅಧ್ಯಕ್ಷ ಮಹಮ್ಮದ್ ಬಾಜೂಮ್ ರ ಮನೆಯನ್ನು ಸುತ್ತುವರೆದ ದಂಗೆಕೋರ ಸೈನಿಕರು ಅವರನ್ನು ಪದಚ್ಯುತಗೊಳಿಸಿ ಅಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಾತುಕತೆಗೆ ಕೂಡಾ ಸಿದ್ದರಿಲ್ಲದ ಬಂಡುಕೋರರ...
ಕಳೆದ ವರ್ಷ ಪಂಜಾಬ್ ರಾಜ್ಯವು ಸರಾಸರಿ ಎರಡು ಲಕ್ಷ ಮೂರು ಸಾವಿರ ರೂಪಾಯಿ ಸಾಲದೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಪಂಜಾಬ್ನ ರೈತ, ದೇಶದಲ್ಲೇ ಅತಿ ಹೆಚ್ಚು ಸಾಲಗಾರನಾಗಿದ್ದಾನೆ. ಸದ್ಯ ಪಂಜಾಬ್ ರೈತನೊಬ್ಬ ಸರಾಸರಿ 2 ಲಕ್ಷ 95 ಸಾವಿರ ರೂಪಾಯಿ ಸಾಲ ಹೊಂದಿದ್ದಾನೆ. ಪಂಜಾಬ್ನಲ್ಲಿ ಹುಟ್ಟಿ...
ವಿವಿಧ ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಸಾಮರಸ್ಯ ಇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶಾದ್ಯಂತ ನಡೆಯುವ ದ್ವೇಷ ಭಾಷಣದ ಕೇಸ್ ಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಆದೇಶ ನೀಡಿದೆ. ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ರ್ಯಾಲಿಗಳಲ್ಲಿ ನಿರ್ದಿಷ್ಟ ಸಮುದಾಯದ ಸದಸ್ಯರನ್ನು ಕೊಲ್...
1.49 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು (1559.6 ಕ್ಯಾರೆಟ್) ಚಹಾ ಪುಡಿಯ ಪೊಟ್ಟಣದಲ್ಲಿರಿಸಿ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ದುಬೈಗೆ ಹೋಗುತ್ತಿದ್ದ ವ್ಯಕ್ತಿ ವಜ್ರ ಕಳ್ಳಸಾಗಣೆ ಮಾಡುತ್ತಿರುವುದಾಗಿ ಕಸ್ಟಮ್ ಅಧಿಕಾರಿಗಳಿಗೆ ಮಾಹಿತಿ ಸ...
ಮೊನ್ನೆ ನೈರ್ಮಲ್ಯ ಕಾರ್ಮಿಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಹಫೀಜ್ ಆಗಿದ್ದು ಅವರನ್ನು ಮೌಲಾನಾ ಶದಬ್ ಖಾನ್ ಎಂದು ಗುರುತಿಸಲಾಗಿದೆ. ಸಿಆರ್ ಪಿಸಿ ಸೆಕ್ಷನ್ 151 ರ ಅಡಿಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಚಂದನ್ ನಗರ್ ಪೊಲೀಸ್ ಠಾಣೆಯ ಇನ್ಸ್ ಪೆಕ...
ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷವೇ ಅಲ್ಲಿ ದ್ವೇಷವನ್ನು ಬಿತ್ತಿದ್ದು ಎಂದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ. ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಈಶಾನ್ಯವು ಬಾಂಬ್, ಬಂದ್ ಮತ್ತು ಸ್ಫೋಟಗಳಿಗೆ ಹೆಸರುವಾಸಿಯಾಗಿತ್ತು. ಕಾಂಗ್ರೆಸ್ನವರ ನೀತಿ ‘ಲುಕ್ ಈಸ್ಟ್’ ಆಗಿತ...
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಇನ್ನು ಹೊಸ ಲೋಗೋ. ಹೌದು. ನವ ಭಾರತದ ಸಾರವನ್ನು ಹೊಂದಿರುವ ಈ ಹೊಸ ಲೋಗೋ ವಿಹಾನ್--ಎಐ ಹೊಸ ಸ್ವರೂಪಕ್ಕೊಂದು ಮಹತ್ವದ ಮೈಲುಗಲ್ಲಾಗಲಿದೆ. ಸಂಸ್ಥೆಯ ನೂತನ ಲೋಗೋ ಜೊತೆಗೆ ಏರ್ ಕ್ರಾಫ್ಟ್ ಹೊಸ ಸ್ವರೂಪದ ಸಂಪೂರ್ಣ ಚಿತ್ರಣದ ಅನಾವರಣ ನಡೆಯಿತು. ಬಹು ಕೋಟಿ ಡಾಲರ್ ವ್ಯವಹಾರ ಒಪ್ಪಂದದಡಿಯಲ್ಲಿ ಏರ್ ಇಂಡಿಯಾ 47...
ಚಾಮರಾಜನಗರ: ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಾಯ್ತನದ ಸಂಭ್ರಮ ಮನೆ ಮಾಡಿದ್ದು ಐಶ್ವರ್ಯ ಹೆಣ್ಣು ಆನೆ ಮರಿಗೆ ಜನ್ಮ ನೀಡಿದ್ದಾಳೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ಐಶ್ವರ್ಯ ಎಂಬ ಹೆಣ್ಣಾನೆ ಹೆಣ್ಣು ಮರಿಗೆ ಜನ್ಮ ಕೊಟ್ಟಿದ್ದು ಶಿಬಿರದಲ್ಲಿ ಸಂಭ...
ಲೋಕಸಭೆಯಲ್ಲಿ ತಮ್ಮ ಭಾಷಣವನ್ನು ಮುಗಿಸಿದ ನಂತರ ರಾಹುಲ್ ಗಾಂಧಿ ಅವರು ಬಿಜೆಪಿಯ ಮಹಿಳಾ ಸಂಸದೆಗೆ 'ಫ್ಲೈಯಿಂಗ್ ಕಿಸ್' ನೀಡಿದ್ದಾರೆ ಎನ್ನಲಾದ ಆರೋಪದ ಮಧ್ಯೆ, ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ತಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನೀತು ಸಿಂಗ್, 'ನಮ್ಮ ರಾಹುಲ್ ಗಾಂಧಿ...
ಮಲೇಷ್ಯಾದಿಂದ ತೆರಳುತ್ತಿದ್ದ ರೋಹಿಂಗ್ಯಾ ದೋಣಿ ರಾಖೈನ್ ರಾಜ್ಯದ ರಾಜಧಾನಿ ಸಿಟ್ವೆ ಬಳಿ ಮಗುಚಿದ ಪರಿಣಾಮ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 10 ಮಹಿಳೆಯರು ಮತ್ತು ಏಳು ಪುರುಷರು ಸೇರಿದಂತೆ ಎಲ್ಲರೂ ರೋಹಿಂಗ್ಯಾ ಮುಸ್ಲಿಮರು ಎಂದು ಗುರುತಿಸಲಾಗಿದೆ. ದೋಣಿಯಲ್ಲಿ ಒಟ್ಟು 58 ಜನರನ್ನು ಸಾಗಿಸಲಾಗುತ್ತಿತ್ತು. ಅದರಲ್ಲಿ ಎಂಟು ...