ಸುಳ್ಯ: ಹುಡುಗಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಬಂದ ವಿಚಾರವಾಗಿ ಸುಳ್ಯ ತಾಲೂಕಿನ ಪೈಚಾರು ಎಂಬಲ್ಲಿ ಸಂಘಟನೆಯೊಂದರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ವರದಿಯಾಗಿದೆ. ಘಟನೆಯೊಂದರಲ್ಲಿ ಗುರುತಿಸಿಕೊಂಡಿರುವ ಯುವಕನೊಬ್ಬ ಅಪ್ರಾಪ್ತೆಯೋರ್ವಳನ್ನು ಆಕೆಯ ಮನೆಗೆ ಬಿಡಲೆಂದು ಪುತ್ತೂರಿನಿಂದ ಕಾರೊಂದರಲ್ಲಿ ಕರೆ ತಂದಿದ್ದಾನೆ....
ಸುಳ್ಯ: ದೈವಸ್ಥಾನದ ಆವರಣದಲ್ಲಿ ಯುವಕರು ಆಟವಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಧರ್ಮದ ವಿಚಾರ ಎಳೆ ತಂದು ಯುವಕರ ನಡುವೆ ಹುಳಿ ಹಿಂಡಲು ಮುಂದಾದ ಘಟನೆ ಸುಳ್ಯದ ಜಯನಗರ ಬಳಿಯಲ್ಲಿ ನಡೆದಿದೆ. ಹಿಂದೂ ಯುವಕರೊಂದಿಗೆ ಕ್ರೈಸ್ತ ಯುವಕನೋರ್ವ ದೈವಸ್ಥಾನದ ಆವರಣದಲ್ಲಿ ಆಟವಾಡುತ್ತಿದ್ದ ಈ ವೇಳೆ ಪ್ರವೀಣ್ ಎಂಬಾತ ಸ್ಥಳಕ್ಕೆ ಬಂದು ಯುವಕರ ನಡುವೆ ಧರ್...
ಮಂಗಳೂರು: ಮಗ ಹಲ್ಲೆ ಮಾಡಿದನೆಂದು ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಆಸ್ಪತ್ರೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆವಿಜಿ ಆಸ್ಪತ್ರೆಯಲ್ಲಿ ನಡೆದಿದೆ. ಲಕ್ಷ್ಮಣ ಗೌಡ(69) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಡಿಸೆಂಬರ್ 1ರಂದು ಮಗ ಹಾಗೂ ಲಕ್ಷ್ಮಣ ಗೌಡರ ನಡುವೆ ಯಾವುದೋ ವಿ...