ಕೋಲಾರ: ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾದ ಕೋಲಾರದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ವಿವಾಹ ಮಾಡಿಸಿದ್ದ ಪೂಜಾರಿ ಸಹಿತ ಒಟ್ಟು 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗುವಿನ ಉಮಾಪತಿ ಎಂಬವರು ಸಹೋದರಿಯಾಗಿರುವ ಸುಪ್ರಿಯಾ ಹಾಗೂ ಲಲಿತಾ ಎಂಬವರನ್ನು ಮೇ 7ರಂದು ಒಂದೇ ವೇದಿಕೆಯ...