ಕಾರವಾರ: ಗಂಟಲಲ್ಲಿ ಶೇಂಗಾ ಬೀಜ ಸಿಕ್ಕಿಕೊಂಡು ಮಗು ಮೃತಪಟ್ಟಿದ್ದು, ಮೃತಪಟ್ಟ ಮಗುವನ್ನು ಬದುಕಿಸಿಕೊಡುವಂತೆ ಮಗುವಿನ ಅಜ್ಜಿ ದೇವಸ್ಥಾನದ ಮುಂದೆ ಮಗುವಿನ ಮೃತದೇಹ ಇಟ್ಟು ಗಂಟೆ ಬಾರಿಸಿದ ಘಟನೆ ನಡೆದಿದೆ. ಇಲ್ಲಿನ ಗಣಪತಿ ಗಲ್ಲಿ ನಿವಾಸಿ ರಾಮನಾಥ ಎಂಬವರ ಎರಡೂವರೆ ವರ್ಷದ ಮಗ ಸಾತ್ವಿಕ್ ಮಂಗಳವಾರ ಸಂಜೆ ಶೇಂಗಾ ಬೀಜ ತಿನ್ನುತ್ತಿದ್ದ ವೇಳೆ ಆ...