ಉಡುಪಿ: ಇಲಿಗಳನ್ನು ಕೊಲ್ಲಲು ವಿಷ ಇಡುವವರು ಈ ಸುದ್ದಿಯನ್ನು ಓದಲೇ ಬೇಕಿದೆ. ಮಹಿಳೆಯೊಬ್ಬರು ಇಲಿಯನ್ನು ಕೊಲ್ಲಲೆಂದು ವಿಷ ಬೆರೆಸಿಟ್ಟ ಪಪ್ಪಾಯಿ ತಿಂದು ಸಾವನ್ನಪ್ಪಿದ ಘಟನೆ ಉಡುಪಿ ತಾಲೂಕಿನ ಕುದಿ ಗ್ರಾಮದ ದೇವರಗುಂಡ ಎಂಬಲ್ಲಿ ನಡೆದಿದೆ. ತೀವ್ರ ಇಲಿ ಕಾಟದಿಂದ ತಪ್ಪಿಸಿಕೊಳ್ಳಲು ಪಪ್ಪಾಯಿಯಲ್ಲಿ ವಿಷ ಬೆರೆಸಿ ಇಡಲಾಗಿತ್ತು. ಆದರೆ...