ಕಾರ್ಕಳ: ಸಮೀಪದ ಪೊಸರುಗುಡ್ಡೆ ಮಿಯ್ಯಾರು ಇಲ್ಲಿನ ಬ್ರಹ್ಮಶ್ರೀ ಸತ್ಯಸಾರಮಾನಿ, ಹಲೇರ ಪಂಜುರ್ಲಿ ಮತ್ತು ಚಾಮುಂಡಿ ಗುಳಿಗ ದೈವಸ್ಥಾನದ 23ನೇ ವರ್ಷದ ವಾರ್ಷಿಕ ನೇಮೋತ್ಸವ ಮಾ. 23ರಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಸಾಯಂಕಾಲ, 4ಗಂಟೆಗೆ ಶ್ರೀ ಸತ್ಯಸಾರಮಾನಿ, ಹಲೇರ ಪಂಜುರ್ಲಿ ಮತ್ತು ಚೌಂಡಿ ಗುಳಿಗ ದೈವಗಳ ಶುದ್ಧಿಕರಣ, ಮಹಾಪೂಜೆ ನ...