ಮಂಡ್ಯ: ಪೂಜಾರಿ ಒಬ್ಬರು ಕೊಂಡ ಹಾಯುವಾಗ ಜಾರಿ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಮಡಹಳ್ಳಿಯಲ್ಲಿ ನಡೆದಿದೆ. ದೇವರ ಗುಡ್ಡಪ್ಪ ನಿಂಗರಾಜು ಕೊಂಡಕ್ಕೆ ಬಿದ್ದ ಪೂಜಾರಿ. ತಮಡಹಳ್ಳಿ ಗ್ರಾಮದ ಮೂಕ ಮಾರಮ್ಮ ಹಬ್ಬದ ಕೊಂಡೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೊಂಡ ಹಾಯುವಾಗ ಗುಡ್ಡಪ್ಪ ನಿಂಗರಾಜು ಮುಗ್ಗರಿಸಿ ಕೆಂಡಕ್ಕೆ...