ಇಂದು ಕನ್ನಡ ರಾಜ್ಯೋತ್ಸವ. ಪ್ರತಿ ವರ್ಷವೂ ಅದ್ದೂರಿಯಾಗಿ ಕರ್ನಾಟಕದಲ್ಲಿ ಆಚರಿಸುವ ನಾಡ ಹಬ್ಬ. ಕನ್ನಡ ನಮ್ಮ ಸ್ವಾಭಿಮಾನಿ ಭಾಷೆ. ಕರ್ನಾಟಕದಲ್ಲಿ ಹಲವು ಭಾಷೆಗಳಿದ್ದರೂ ಕನ್ನಡ ಮಾತನಾಡದೇ ಇರುವವರು ಬಹಳ ಕಡಿಮೆ. ಕರಾವಳಿ ಕಡೆಗೆ ಬಂದರೆ, ತುಳು, ಕೊಂಕಣಿ, ಉರ್ದು, ಬ್ಯಾರಿ ಹೀಗೆ ನಾನಾ ಮಾತೃ ಭಾಷೆಗಳನ್ನು ಮಾತನಾಡುವವರು ಕೂಡ ತಮ್ಮ ವ್ಯವಹಾರಕ...