ಭಾರತದ ಹರ್ನಾಜ್ ಕೌರ್ ಸಂಧುಗೆ ಮಿಸ್ ಯುನಿವರ್ಸ್ ಕಿರೀಟ
21 ವರ್ಷಗಳ ಬಳಿಕ ಭಾರತಕ್ಕೆ ‘ಭುವನ ಸುಂದರಿ ಕಿರೀಟದ ಗೌರವ ದೊರಕಿದ್ದು, 21 ವರ್ಷದ ಯುವತಿಗೆ ಭುವನ ಸುಂದರಿ ಕಿರೀಟ ದೊರಕಿದ್ದು, 50ಕ್ಕೂ ಅಧಿಕ ದೇಶಗಳ ಸ್ಪರ್ಧಿಗಳ ಪೈಕಿ ಭಾರತದ ಸ್ಪರ್ಧಿ ಹರ್ನಾಜ್ ಕೌರ್ ಸಂಧುಗೆ ಭುವನ ಸುಂದರಿ ಕಿರೀಟ ಲಭಿಸಿದೆ.
ವರ್ಣರಂಜಿತ ಸಮಾರಂಭದಲ್ಲಿ ಎಲ್ಲ ಸ್ಪರ್ಧಿಗಳು ಕೂಡ ಬಹಳ ಕಾತರದಿಂದ ಕಾಯುತ್ತಿದ್ದರು. ಈ ವೇಳೆ ನಿರೂಪಕರು, “ಮಿಸ್ ಯುನಿವರ್ಸ್…. ‘ಇಂಡಿಯಾ” ಎಂದು ಘೋಷಣೆ ಮಾಡಿದ್ದು, ಈ ವೇಳೆ ಹರ್ನಾಜ್ ಕೌರ್ ಸಂಧು ಗೆಲುವಿನ ಸಂತೋಷಕ್ಕೆ ಆನಂದ ಭಾಷ್ಪ ಸುರಿಸಿದರು.
70ನೇ ಮಿಸ್ ಯುನಿವರ್ಸ್ ಆಗಿ 21ರ ಹರೆಯದ ಹರ್ನಾಜ್ ಕೌರ್ ಸಂಧು ಕಿರೀಟ ತೊಡಿಸಿಕೊಂಡರು. 21 ವರ್ಷಗಳ ಬಳಿಕ ಕಾಕತಾಳೀಯ ಎಂಬಂತೆ 21 ವರ್ಷ ವಯಸ್ಸಿನ ಹರ್ನಾಜ್ ಕೌರ್ ಅವರಿಗೆ ಭುವನ ಸುಂದರಿ ಕಿರೀಟ ದೊರಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಡಾ.ಅಂಬೇಡ್ಕರರ ಕಣ್ಣೀರು ಒರೆಸುವ ಕೈಗಳು ಯಾರವು?
ಸ್ನೇಹಿತನ ಚಿನ್ನದಂಗಡಿಯಲ್ಲಿ ಕಳವು ನಡೆಸಲು ಸುಪಾರಿ ನೀಡಿದ ಇನ್ನೊಂದು ಚಿನ್ನದಂಗಡಿ ಮಾಲಿಕ!
ರಾಜ್ ಕುಮಾರ ಸಿನಿಮಾ ನೋಡ್ಲೇ ಬೇಕು ಮಾಮಾ ಅಂದಿದ್ರು ಪುನೀತ್ | ಸಿದ್ದರಾಮಯ್ಯ
ಹಾಸ್ಟೆಲ್ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಭದ್ರತಾ ಸಿಬ್ಬಂದಿ ಅರೆಸ್ಟ್
ತಮಿಳುನಾಡಿನಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು!