ವಾಟ್ಸಾಪ್ ಗ್ರಾಹಕರಿಗೆ ಸಿಹಿ ಸುದ್ದಿ: ಬರುತ್ತಿದೆ ಹೊಸ ಅಪ್ಡೇಟ್ - Mahanayaka
5:25 AM Tuesday 12 - November 2024

ವಾಟ್ಸಾಪ್ ಗ್ರಾಹಕರಿಗೆ ಸಿಹಿ ಸುದ್ದಿ: ಬರುತ್ತಿದೆ ಹೊಸ ಅಪ್ಡೇಟ್

whatsApp feature
29/03/2022

ಗ್ರಾಹಕರು ಬಹುದಿನಗಳ ಕಾಲ ನಿರೀಕ್ಷಿಸಿದ ಅಪ್ ಡೇಟ್ ನೊಂದಿಗೆ ವಾಟ್ಸಪ್ ಬರ್ತಿದೆ. ಸಂದೇಶಗಳನ್ನು ಕಳುಹಿಸುವುದು ಪ್ರಾಥಮಿಕ ಉದ್ದೇಶವಾಗಿದ್ದರೆ ದೊಡ್ಡ ಫೈಲ್‌ಗಳನ್ನು ಕಳುಹಿಸುವ ಬಿಕ್ಕಟ್ಟು ವಾಟ್ಸಾಪ್ ಗೆ ಒಂದು ಅಡ್ಡಿಯಾಗಿತ್ತು.ಆದರೆ ಮೆಟಾ (Meta)ಅಧಿಕಾರಿಗಳು ಈ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕುತ್ತಿದ್ದಾರೆ.

ಈಗ ವಾಟ್ಸಾಪ್ ಮೂಲಕ ಕೇವಲ 100 ಎಂಬಿ ಫೈಲ್ ಗಾತ್ರವನ್ನು ಕಳುಹಿಸಲು ಸಾಧ್ಯವಾದರೆ, ಅದನ್ನು 2 GBಗೆ ಹೆಚ್ಚಿಸುವ ಕ್ರಮಗಳು ನಡೆಯುತ್ತಿವೆ. ಅರ್ಜೆಂಟೀನಾದ ಕೆಲವು ಬೀಟಾ ಬಳಕೆದಾರರು ಇಷ್ಟೋತ್ತಿಗಾಗಲೇ ಇದರ ಉಪಯೋಗ ಪಡೆದಿದ್ದಾರೆ ಎಂಬ ಮಾಹಿತಿ ವರದಿಯಾಗಿದೆ.

Gmail ನಲ್ಲಿ 25MB ವರೆಗೆ ಮಾತ್ರ ಕಳುಹಿಸಬಹುದು ಎಂಬ ವಾಸ್ತವದ ಹೊರತಾಗಿಯೂ, WhatsApp ಎಲ್ಲಾ ಇತರ ಅಪ್ಲಿಕೇಶನ್‌ಗಳನ್ನು ಮೀರಿಸುವ ದೈತ್ಯಾಕಾರದ ಕ್ರಮದೊಂದಿಗೆ ಬರುತ್ತದೆ.

ಅತ್ಯಂತ ಜನಪ್ರಿಯ WhatsApp ಅಪ್ಲಿಕೇಶನ್ ಪ್ರಪಂಚದಾದ್ಯಂತ ಸರಾಸರಿ ಎರಡು ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಕೇವಲ 1.3 ಬಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ವೀ-ಚಾಟ್ ಕೇವಲ 1.2 ಬಿಲಿಯನ್ ಬಳಕೆದಾರರನ್ನು ಹೊಂದಿದೆ ವಾಟ್ಸಪ್ ಬಳಕೆಯಲ್ಲಿ ಭಾರತೀಯ ಗ್ರಾಹಕರು ಮುಂಚೂಣಿಯಲ್ಲಿದ್ದಾರೆ. ಭಾರತದಲ್ಲಿ WhatsApp 487 ಮಿಲಿಯನ್ ಬಳಕೆದಾರರನ್ನು ಹೊಂದಿದೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಲಗಿದ್ದ ಬಾಲಕಿ ಮೇಲೆ ಟೆಂಪೋ ಹತ್ತಿಸಿದ ಚಾಲಕ: ಬಾಲಕಿ ಸಾವು

ಕೊಂಡೋತ್ಸವ ನೋಡಲು ಮನೆಯ ಮೇಲ್ಛಾವಣಿ ಹತ್ತಿದ 100 ಜನ: ನಡೆದೇ ಹೋಯ್ತು ದುರಂತ

25 ವರ್ಷದ ಯುವತಿಯನ್ನು ವಿವಾಹವಾಗಿ ಸುದ್ದಿಯಲ್ಲಿದ್ದ ಶಂಕರಣ್ಣಆತ್ಮಹತ್ಯೆಗ ಶರಣು

ಬೈಕ್, ಕಾರು ನಡುವೆ ಅಪಘಾತ: ತಾಯಿ ಮಗನಿಗೆ ಗಂಭೀರ ಗಾಯ

ಪರೀಕ್ಷಾ ಕೇಂದ್ರದಲ್ಲಿಯೇ ಹೃದಯಾಘಾತ: ವಿದ್ಯಾರ್ಥಿನಿ ಸಾವು

ಇತ್ತೀಚಿನ ಸುದ್ದಿ