ಕೆ.ಗುಡಿಯಲ್ಲಿ ಮೂರು ವ್ಯಾಘ್ರಗಳು ಫೋಟೊಗೆ ಪೋಸ್
ಚಾಮರಾಜನಗರ: ಕರ್ನಾಟಕದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಒಂದಲ್ಲ ಎರಡಲ್ಲ ಮೂರು ಹುಲಿಗಳು ಒಟ್ಟೊಟ್ಟಿಗೆ ದರ್ಶನ ನೀಡಿವೆ. ಇಂದು ಬೆಳಗ್ಗಿನ ಸಫಾರಿಗೆ ತೆರಳಿದ್ದವರು ಮುದಗೊಂಡಿದ್ದಾರೆ. ಸಫಾರಿಗೆ ತೆರಳಿದವರು ಆನೆ, ಕಾಡೆಮ್ಮೆ ಹಾಗೂ ಪಕ್ಷಿಗಳನ್ನು ನೋಡುತ್ತಿರುತ್ತಾರೆ. ಆದರೆ, ಕಾಡಿನ ರಾಜ ಹುಲಿಯನ್ನು ಕಾಣಕು ಹಾತೊರೆಯುತ್ತಿರುತ್ತಾರೆ. ಅಂತಹದರಲ್ಲಿ ಒಟ್ಟಿಗೆ 3 ಹುಲಿಗಳನ್ನು ಇಂದು ಪ್ರವಾಸಿಗರು ಕಂಡಿದ್ದು ಬೇಸಿಗೆ ಕಾಲದಲ್ಲಿ ಕಣ್ಣಿಗೆ ತಂಪೆನ್ನುವ ದೃಶ್ಯ ಹುಲಿಗಳ ದರ್ಬಾರ್ ದೃಶ್ಯ ಕಂಡಿದ್ದಾರೆ. Provided by ರಸ್ತೆಯಲ್ಲಿ ರಾಜ ಗಾಂಭೀರ್ಯದಲ್ಲಿ … Continue reading ಕೆ.ಗುಡಿಯಲ್ಲಿ ಮೂರು ವ್ಯಾಘ್ರಗಳು ಫೋಟೊಗೆ ಪೋಸ್
Copy and paste this URL into your WordPress site to embed
Copy and paste this code into your site to embed