ಒಟ್ಟಿಗೆ ಬಂದು ಮೊದಲ ಮತ ಹಾಕಿದ ಅವಳಿಗಳು: ಫಿಲಂಗೆ ಹೋದಂತೆ ವೋಟ್ ಕೂಡ ಮಾಡಿ ಅಂದ್ರು…
ಚಾಮರಾಜನಗರ: ಕ್ಲಾಸ್ ಗೆ ಬಂಕ್ ಮಾಡಿ ಫಿಲಂಗೆ ಹೋದಂತೆ ವೋಟ್ ಕೂಡ ಮಾಡಿ ಎಂದು ಚಾಮರಾಜನಗರದಲ್ಲಿ ಮೊದಲ ಮತದಾನ ಮಾಡಿದ ಅವಳಿಗಳು ಹೇಳಿದರು.
ತುಮಕೂರು ನಗರದಿಂದ ಮೊದಲ ಬಾರಿ ಮತದಾನ ಮಾಡಲು ಚಾಮರಾಜನಗರಕ್ಕೆ ಆಗಮಿಸಿದ್ದ ಶಿವಾನಿ ಹಾಗೂ ಶರಣ್ ಎಂವ ಅವಳಿಗಳು ಮತ ಚಲಾಯಿಸಿ ಮಾಧ್ಯಮದವರೊಟ್ಟಿಗೆ ಖುಷಿ ಹಂಚಿಕೊಂಡರು.
ಕಾಲೇಜಿನಲ್ಲಿ ಕ್ಲಾಸ್ ಬಂಕ್ ಮಾಡಿ ಫಿಲಂಗೆ ಹೋಗುವ ಜೋಶ್ ರೀತಿಯಲ್ಲೇ ಓಟ್ ಕೂಡ ಮಾಡಬೇಕು. ಯೂಥ್ ಯಾವಗಾಲೂ ಮತದಾನ ಮಿಸ್ ಮಾಡಬಾರದು, ನಮ್ಮಿಚ್ಛೆಯ ನಾಯಕರನ್ನು ಆಯ್ಕೆ ಮಾಡಲು ವೋಟಿಂಗ್ ಒಂದೇ ಪರಿಹಾರ, ಯುವರ್ ಓಟ್-ಯುವರ್ ಚಾಯ್ಸ್ ರೀತಿಯಲ್ಲಿ ಎಲ್ಲರೂ ತಪ್ಪದೇ ಮಾತದಾನ ಮಾಡಬೇಕೆಂದು ಟ್ವಿನ್ಸ್ ಗಳಾದ ಶಿವಾನಿ ಮತ್ತು ಶರಣ್ ಮನವಿ ಮಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw