ಉಡುಪಿ — ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸಿಗೆ ಜಯ ಖಚಿತ: ಮಂಕಾಲ ವೈದ್ಯ
ಮುಂಬರುವ ಲೋಕಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದುˌ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಲೋಕಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಗಳಿಸುದರಲ್ಲಿ ಸಂಶಯವಿಲ್ಲˌ ˌ ಪಕ್ಷ ಬಲವರ್ಧನೆಗೊಳ್ಳಲು ಯುವಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ವೀಕ್ಷಕರಾಗಿ ಆಗಮಿಸಿದ ಮೀನುಗಾರಿಕಾ ಬಂದರು ಒಳ ಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರುˌ
ಅವರು ಕೋಟೇಶ್ವರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ, ಬ್ರಹ್ಮಾವರˌ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ಮಾಡಲು ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಈ ನಿಟ್ಟಿನಲ್ಲಿ 10 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದುˌ ಪಕ್ಷಕ್ಕಾಗಿ ದುಡಿದು ಇತ್ತೀಚಿಗೆ ನಿಧನರಾದವರಿಗೆ ಜಿಲ್ಲಾ ಪ್ರ. ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ನುಡಿನಮನ ಸಲ್ಲಿಸಿದರುˌ
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರತಿ ಬ್ಲಾಕ್ ಗಳಲ್ಲೂ ಬೂತ್ ಸಮಿತಿ ರಚನೆ ಹಾಗೂ ಹಾಗೂ ಪಕ್ಷದ ಗ್ಯಾರಂಟಿ ಯೋಜನೆಗಳು ಜನತೆಗೆ ತಲುಪಿಸುವಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಲೋಕಸಭೆ ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ನ ನಿರ್ಣಯಕ್ಕೆ ಬಿಡುವಂತೆ ಸರ್ವಾನುಮತದಿಂದ ನಿರ್ಣಯಿಸಲಾಯಿತುˌ ಸಭೆಯಲ್ಲಿ ಪಕ್ಷದ ಮುಖಂಡರಾದ ಎಮ್.ಎ.ಗಪೂರ್ˌ ಕಿಶನ್ ಹೆಗ್ಡೆ ಕೊಳ್ಕೆಬೈಲ್ ˌ ಪ್ರಸಾದ್ ರಾಜ್ ಕಾಂಚನ್ˌ ದಿನೇಶ್ ಹೆಗ್ಡೆ ಮುಳವಳ್ಳಿˌ ವಿಕಾಸ್ ಹೆಗ್ಗಡೆˌ ಮದನ್ ಕುಮಾರ್ˌ ಬಿ.ನರಸಿಂಹಮೂರ್ತಿˌ ಕುಶಲ ಶೆಟ್ಟಿˌ ಭುಜಂಗ ಶೆಟ್ಟಿˌ ದಿನಕರ ಹೇರೂರುˌ ಸದಾಶಿವ ದೇವಾಡಿಗˌ ಪ್ರದೀಪ್ ಕುಮಾರ್ ಶೆಟ್ಟಿˌ ಸಂತೋಷ್ˌ ಶಂಕರ್ ಕುಂದರ್ˌ ಚಂದ್ರಶೇಖರ ಬಾಯಿರಿˌ ಅರವಿಂದ ಪೂಜಾರಿˌ ದೀ ˌ ಶಂಕರ್ ಕುಂದರ್, ಚಂದ್ರಶೇಖರ ಬಾಯಿರಿˌ ಅರವಿಂದ ಪೂಜಾರಿˌ ದೀಪಕ್ ಕೋಟ್ಯಾನ್ˌ ಮಲ್ಯಾಡಿ ಶಿವರಾಮ ಶೆಟ್ಟಿˌ ಮಂಜುನಾಥ್ ಪೂಜಾರಿˌ ಹಿರಿಯಣ್ಣˌ ನೀರೆ ಕೃಷ್ಣ ಶೆಟ್ಟಿˌ ಪ್ರಕಾಶ್ ಚಂದ್ರ ಶೆಟ್ಟಿ .ಅಮೃತ ಶೆಣೈ ˌ ನವೀನ್ ಚಂದ್ರ ಶೆಟ್ಟಿ ಪಕ್ಷದ ಸಂಘಟನೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು
ವೆರೋನಿಕಾ ಕರ್ನೆಲಿಯೋ ˌ ದಿನೇಶ್ ಪುತ್ರನ್ˌ ದೇವಕಿ ಸಣ್ಣಯ್ಯ ˌ ವಾಸುದೇವ ಯಡಿಯಾಳˌ ಪ್ರಖ್ಯಾತ ಶೆಟ್ಟಿ ˌ ಗೀತಾ ವಾಗ್ಳೆ ˌ ಸರಸು ಬಂಗೇರ ˌಮಹಾಬಲ ರೋಶನಿ ಒಲಿವರಾˌ ಕೀರ್ತಿ ಶೆಟ್ಟಿ ˌಪ್ರಶಾಂತ್ ಜತ್ತನ್ನ ˌ ಶಬೀರ್ ಅಹ್ಮದ್ˌ ಜಯಕುಮಾರ್ˌಜಯಕುಮಾರ್ˌ ಅಬ್ದುಲ್ ಅಜೀಜ್ ˌರೋಷನ್ ಶೆಟ್ಟಿ ವಿಶ್ವಾಸ್ ಅಮೀನ್ ˌ ಕೇಶವ ಕ್ಯೋಟ್ಯಾನ್ ಬಾಲಕೃಷ್ಣ ಪೂಜಾರಿ ˌ ಕಿಶೋರ್ ಅಬ್ದುಲ್ ಅಜೀಜ್ ˌರೋಷನ್ ಶೆಟ್ಟಿ ವಿಶ್ವಾಸ್ ಅಮೀನ್ ˌ ಕೇಶವ ಕ್ಯೋಟ್ಯಾನ್ ಬಾಲಕೃಷ್ಣ ಪೂಜಾರಿ ˌ ಕಿಶೋರ್ ಕುಮಾರ್ ಸತೀಶ್ ಕೊಡವೂರುˌ ನಾಗೇಶ್ ಕುಮಾರ್ ಉದ್ಯಾವರ ˌದಿಲೀಪ್ ಹೆಗ್ಗಡೆˌ ದಿವಾಕರ್ ಕುಂದರ್ ˌ ಇಸ್ಮಾಯಿಲ್ ಅತ್ರಾಡಿ ˌ ಜಯಾನಂದˌ ಯತೀಶ್ ಕರ್ಕೆರˌ ರೇವತಿ ಶೆಟ್ಟಿ ˌ ಕಿರಣ್ ಹೆಗ್ಡೆˌ ರಮಾನಂದ ಪೈ ಮಸ್ತಕ್ ಆಹ್ಮದ್ˌ ಉಪಸ್ಥಿತರಿದ್ಧರು ˌ
ಕುಂದಾಪುರ ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿ ರಾಜು ಪೂಜಾರಿ ಧನ್ಯವಾದ ವಿತ್ತರು ˌಭಾಸ್ಕರ ರಾವ್ ಕಿದಿಯೂರು ಹಾಗೂ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರುˌ