ಮುಸ್ಲಿಂ ಹುಡುಗಿ ಹಾಡಿದ ‘ವರಾಹ ರೂಪಂ’ ಹಾಡು ವೈರಲ್
ಸದ್ಯ ಹಿಟ್ ಜೊತೆಗೆ ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡನ್ನು ಇದೀಗ ಉಡುಪಿಯ ಮುಸ್ಲಿಂ ಹುಡುಗಿ ಅಂಶ ಝಾಕೀರ್ ಹಾಡಿರುವ ಹಾಡಿನ ವೀಡಿಯೋ ಕರಾವಳಿಯಲ್ಲಿ ಸೆನ್ಸೇಶನ್ ಸೃಷ್ಟಿಸಿದೆ.
ವರಹಾರೂಪಂ ಹಾಡು ಜನಪ್ರಿಯತೆ ಪಡೆದಿದ್ರೆ, ಕೇರಳದ ತೈಕುಡಂ ಬ್ರಿಡ್ಜ್ ಮ್ಯೂಸಿಕ್ ಕಂಪೆನಿ ಈ ಹಾಡು ತನ್ನದೆಂದು ಹೇಳಿ ಹಾಡು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದೆ.
ಈ ಮಧ್ಯೆ ಈ ಹಾಡನ್ನು ಉಡುಪಿಯ ಅಂಶ ಝಾಕೀರ್ ಝಾಕೀರ್ ಹಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಜನಪ್ರಿಯವಾಗಿದ್ದು ನೂರಾರು ಮಂದಿ ಸ್ಟೇಟಸ್ ಹಾಕಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka