ಬೆಳಗ್ಗೆ 6:30ರಿಂದ ಮತದಾನ ಅತ್ಯುತ್ಸಾಹದಿಂದ ಕೇಂದ್ರಗಳತ್ತ ಆಗಮಿಸುತಿರುವ ಮತದಾರರು - Mahanayaka
12:42 AM Wednesday 12 - March 2025

ಬೆಳಗ್ಗೆ 6:30ರಿಂದ ಮತದಾನ ಅತ್ಯುತ್ಸಾಹದಿಂದ ಕೇಂದ್ರಗಳತ್ತ ಆಗಮಿಸುತಿರುವ ಮತದಾರರು

manglore
26/04/2024

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಸಾಲುಗಟ್ಟಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಬೆಳಗ್ಗೆ ಸುಮಾರು 6:30ರ ವೇಳೆಗೆ ಮತದಾನ ಕೇಂದ್ರಗಳತ್ತ ಆಗಮಿಸಿದ ಮತದಾರರು ಅತ್ಯುತ್ಸಾಹದಿಂದ ಮತದಾನ ಮಾಡಿದರು.

ಇನ್ನು ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಾಗುವ ಕಾರಣದಿಂದ ಬೆಳಗ್ಗೆ ಬಂದು ಮತದಾನ ಮಾಡಲು ಮುಂದಾಗಿದ್ದಾರೆ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ