ಗಣರಾಜ್ಯೋತ್ಸವ ಅಂದ್ರೆ ಏನು?: ನೀವು ತಿಳಿದುಕೊಂಡಿರುವ ಉತ್ತರ ಬಹುಶಃ ಸುಳ್ಳಾಗಿರಬಹುದು: ಡಾ.ಶಿವಕುಮಾರ್ ಅವರ ಭಾಷಣ ನೋಡಿ
ಗಣರಾಜ್ಯೋತ್ಸವ ಅಂದ್ರೆ ಏನು? ಅನ್ನೋ ಪ್ರಶ್ನೆಗೆ ಬಹುತೇಕ ಜನರಿಗೆ ಸರಿಯಾದ ಉತ್ತರ ಗೊತ್ತಿಲ್ಲ. ಶಾಲೆಯಲ್ಲಿ ಪಾಠ ಮಾಡೋ ಮೇಷ್ಟ್ರುಗಳಿಂದ ಹಿಡಿದು, ಯೂನಿವರ್ಸಿಟಿಗಳ ಪ್ರೊಫೆಸರ್ ಗಳವರೆಗೂ ಈ ಪ್ರಶ್ನೆಗೆ ಕೆಲಕಾಲ ಮಂಕಾಗುತ್ತಾರೆ.
ಇಂತಹ ಪ್ರಶ್ನೆಯನ್ನು ಬೆಂಗಳೂರಿನ ಖ್ಯಾತ ಐಎಎಸ್ ಅಕಾಡೆಮಿಯ ಸ್ಥಾಪಕರಾದ ಡಾ.ಶಿವಕುಮಾರ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕೇಳಿದರು. ಈ ವೇಳೆ ಸಾಕಷ್ಟು ಜನರು ಈ ಪ್ರಶ್ನೆ ಉತ್ತರಿಸಲು ವಿಫಲರಾದರು.
ಬೆಂಗಳೂರಿನಲ್ಲಿ ನವೆಂಬರ್ 26ರಂದು ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್ ಅವರು ಕೇಳಿದ ಪ್ರಶ್ನೆ ಸಭೆಯಲ್ಲಿ ವೊಂದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯ್ತು. ಸಾಕಷ್ಟು ಜನರು, ಜನ ರಾಜ್ಯ ಅಂದ್ರೆ ಏನು ಅಂತ ತಿಳಿದುಕೊಂಡಿದ್ರೋ ಅದು ತಪ್ಪು ಅನ್ನೋದು ಮನವರಿಕೆ ಆಯ್ತು.
ಹಾಗಿದ್ರೆ, ಈ ಚರ್ಚೆ ಹೇಗಿತ್ತು? ಗಣ ರಾಜ್ಯೋತ್ಸವ ಅಂದ್ರೆ ಏನು? ಅನ್ನೋ ಪ್ರಶ್ನೆಗೆ ಡಾ.ಶಿವಕುಮಾರ್ ಅವರು ನೀಡಿದ ಉತ್ತರ ಏನು ಅನ್ನೋದನ್ನು ತಿಳಿದುಕೊಳ್ಳಬೇಕಾದ್ರೆ, ಈ ಕೆಳಗಿನ ವಿಡಿಯೋ ನೀವು ನೋಡಲೇ ಬೇಕು. ಹಾಗೆಯೇ ಗಣರಾಜ್ಯೋತ್ಸವ ಅಂದ್ರೆ ಏನು ಅಂತ ನೀವು ತಿಳಿದುಕೊಂಡಿದ್ರಿ ಅನ್ನೋದನ್ನು ಯೂಟ್ಯೂಬ್ ಗೆ ಭೇಟಿ ನೀಡಿ ತಪ್ಪದೇ ಕಮೆಂಟ್ ಮಾಡಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka