ಬಾವಿಗೆ ಬಿದ್ದ ಬೀದಿನಾಯಿಯನ್ನು  ಆಪದ್ಭಾಂದವನಂತೆ ರಕ್ಷಿಸಿದ ಯುವಕ - Mahanayaka
3:50 AM Wednesday 11 - December 2024

ಬಾವಿಗೆ ಬಿದ್ದ ಬೀದಿನಾಯಿಯನ್ನು  ಆಪದ್ಭಾಂದವನಂತೆ ರಕ್ಷಿಸಿದ ಯುವಕ

dog
29/06/2023

ಚಾಮರಾಜನಗರ: ಬೀದಿನಾಯಿಯ ಮೂಕರೋದನೆಗೆ ಓಗೊಟ್ಟ ಯುವಕನೋರ್ವ ಜೀವ ಪಣಕ್ಕಿಟ್ಟು ಬಾವಿಗೆ ಬಿದ್ದಿದ್ದ ನಾಯಿಯೊಂದನ್ನ ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ನಡೆದಿದೆ.

20 ಅಡಿ ತೆರೆದ ಬಾವಿಗೆ ಬಿದ್ದು ಮೇಲೆ ಬರಲಾರದೇ 2 ದಿನಗಳಿಂದ ನೀರಿನಲ್ಲಿ ಇರಲೂ ಆಗದೇ ಒದ್ದಾಡುತ್ತಿದ್ದ ನಾಯಿ ಕಂಡ ಗೂಳಿಪುರ ನಾಗೇಂದ್ರ ಎಂಬಬರು ಬಾವಿಗೆ ಇಳಿದು ಹಗ್ಗದ ಸಹಾಯದಿಂದ ನಾಯಿಯನ್ನು ಮೇಲಕ್ಕೆತ್ತಿದ್ದು ಕೊನೆಗೂ ಬಡಜೀವವೊಂದು ಬದುಕಿದೆ.

ಬೀದಿನಾಯಿಗಳ ಮೇಲೆ ಕಾರು ಹತ್ತಿಸಿ ಮೃಗತ್ವ ಮೆರೆದಿದ್ದ ಸಮಾಜದಲ್ಲೇ ಮಾನವೀಯ ಮುಖವನ್ನೂ ದರ್ಶನ ಮಾಡಿಸಿದ್ದಾರೆ ಈ ಯುವಕ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ