ಹೆಸರು ಬದಲಿಸಿಕೊಂಡ ಜೊಮ್ಯಾಟೋ: ಹೊಸ ಬ್ರ್ಯಾಂಡ್ ನೇಮ್ ಏನು?
07/02/2025
ನವದೆಹಲಿ: ಪ್ರಸಿದ್ಧ ಫುಡ್ ಡೆಲಿವರಿ ಫ್ಲ್ಯಾಟ್ ಫರ್ಮ್ ಜೊಮ್ಯಾಟೋ ತನ್ನ ಹೆಸರು ಬದಲಾವಣೆ ಮಾಡಿಕೊಂಡಿದ್ದು, ತನ್ನ ಬ್ರ್ಯಾಂಡ್ ನೇಮ್ ನ್ನು ಎಟರ್ನಲ್ ಎಂದು ಮರುನಾಮಕರಣ ಮಾಡಿದೆ.
ಕಳೆದ 2 ವರ್ಷಗಳಿಂದಲೂ ಆಂತರಿಕವಾಗಿ ಎಟರ್ನಲ್ ಎಂಬ ಹೆಸರು ಬಳಕೆಯಲ್ಲಿದೆ. ಇನ್ನು ಮುಂದೆ ಹೊಸ ಹೆಸರನ್ನು ಸಂಪೂರ್ಣವಾಗಿ ಬಳಕೆ ಮಾಡಲಿದೆ.
ಎಟರ್ನಲ್ ನಾಲ್ಕು ಪ್ರಮುಖ ವ್ಯವಹಾರಗಳನ್ನು ಒಳಗೊಂಡಿರಲಿದೆ. ಫುಡ್ ಡೆಲಿವರಿ, ಬ್ಲಿಂಕಿಟ್, ಹೈಪರ್ ಪ್ಯೂರ್ ಹಾಗೂ ಇನ್ನಿತರ ಸೇವೆಗಳನ್ನು ನೀಡಲಿದೆ ಎಂದು ಜೊಮ್ಯಾಟೋ ಕಂಪೆನಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: